ಸುಂಟಿಕೊಪ್ಪದಲ್ಲಿ ಕ್ಷೌರಿಕ ಅಂಗಡಿ ಬಂದ್

26/06/2020

ಸುಂಟಿಕೊಪ್ಪ,ಜೂ.26: ಸುಂಟಿಕೊಪ್ಪ ಸವಿತಾ ಸಮಾಜದ ವತಿಯಿಂದ ಜುಲೈ 4 ರವರೆಗೆ ಎಲ್ಲಾ ಕ್ಷೌರಿಕ ಅಂಗಡಿಯನ್ನು ಕೋರಾನಾ ಎಲ್ಲೆಡೆ ಹಬ್ಬುತ್ತಿರುವುದನ್ನು ಪರಿಗಣಿಸಿ ಅಂಗಡಿಗಳನ್ನು ಬಂದ್ ಮಾಡಲು ಸವಿತಾ ಸಮಾಜದ ಸಮಿತಿ ವತಿಯಿಂದ ತೀರ್ಮಾನಿಸಿರುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.