ಕೊಡಗು ಜಿಲ್ಲೆಯ ಮಳೆ ವಿವರ

June 27, 2020

ಮಡಿಕೇರಿ ಜೂ.27: ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 3.84 ಮಿ.ಮೀ.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 6.75 ಮಿ.ಮೀ. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 4.33 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.43 ಮಿ.ಮೀ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:- ಸಂಪಾಜೆ 13.6, ನಾಪೋಕ್ಲು 3.2, ಭಾಗಮಂಡಲ 10.02, ಬಾಳೆಲೆ 16, ಶ್ರೀಮಂಗಲ 10, ಶನಿವಾರಸಂತೆ 2.6, ಮಿ.ಮೀ.ಮಳೆಯಾಗಿದೆ.