ಕಾಂಗ್ರೆಸ್‍ರಾಜ್ಯಾಧ್ಯಕ್ಷ ಡಿ.ಕೆ.ಶಿವ ಕುಮಾರ್ ಪದಗ್ರಹಣ ವೀಕ್ಷಿಸಿದ ನೆಲ್ಲಿಹುದಿಕೇರಿಕಾಂಗ್ರೆಸ್ ಪ್ರಮುಖರು

02/07/2020

ಮಡಿಕೇರಿ ಜು.02 : ಕಾಂಗ್ರೆಸ್‍ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣಕಾರ್ಯಕ್ರಮವನ್ನು ವೀಕ್ಷಿಸಿದ ನೆಲ್ಲಿಹುದಿಕೇರಿ ವಲಯಕಾಂಗ್ರೆಸ್ ನ ಪ್ರಮುಖರು.
ಕೊರೋನಾ ವೈರಸ್‍ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾಕ್ರಮಕ್ಕೆ
ಸಾಮಾಜಿಕಅಂತರಕಾಯ್ದುಕೊಂಡು. ಕೈಗಳಿಗೆ ಸ್ಯಾನಿಟೈಸರ್ ಬಳಸಿ ನೆಲ್ಲಿಹುದಿಕೇರಿ ಶಾದಿ ಮಹಲ್ ನಲ್ಲಿ ಪೆÇ್ರಜೆಕ್ಟರ್ ನಲ್ಲಿದೊಡ್ಡ ಪರದೆಯ ಮೂಲಕ
ನೇರ ಪ್ರಸಾರವನ್ನು ವೀಕ್ಷಿಸಿದರು.
ನೆಲ್ಲಿಹುದಿಕೇರಿ ವಲಯಕಾಂಗ್ರೆಸ್‍ಅಧ್ಯಕ್ಷ ಸಾಬು ವರ್ಗಿಸ್ ಪತ್ರಿಕೆಯೊಂದಿಗೆ ಮಾತನಾಡಿ ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಕಾರ್ಯಕ್ರಮವನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಲಾಗಿದ್ದು ವಲಯಕಾಂಗ್ರೆಸ್ ಪಕ್ಷದ ಪ್ರಮುಖರು ಭಾಗವಹಿಸಿದ್ದರು.
ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ನಾಯಕರುಗಳು ಸಲಹೆ ಮಾರ್ಗದರ್ಶನಗಳನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಎಲ್ಲರೂಒಗ್ಗಟ್ಟಾಗಿ ಪಕ್ಷವನ್ನುಅಧಿಕಾರಕ್ಕೆತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಮುನ್ನಡೆಯಲ್ಲಿದ್ದೇವೆಎಂದು ಹೇಳಿದರು
ಸಂದರ್ಭತಾಲ್ಲೂಕು ಪಂಚಾಯಿತಿ ಸದಸ್ಯೆ ಸುಹಾದಅಶ್ರಫ್, ಗ್ರಾಮ ಪಂಚಾಯಿತಿಉಪಾಧ್ಯಕ್ಷೆ ಸಫಿಯಾ ಮೊಹಮ್ಮದ್ ,ಪಕ್ಷದ ಪ್ರಮುಖರಾದ ಹಕೀಂ, ಹನೀಫ್, ಶುಕೂರ್, ಶಶಿ, ಇಂದಿರಾ ,ಜೋಯಿ, ಬೆನ್ನಿ, ಜಾಫರ್ ,ಜಮೀರ್,
ರಾಜನ್, ಶಂಶು.ಅಪ್ಸಲ್.ವರ್ಗೀಸ್ ಪ್ರಜ್ವಲ್, ತನ್ವೀರ್ ಸೇರಿದಂತೆ ಮತ್ತಿತರರು ಇದ್ದರು.