ಅಕಾಡೆಮಿಗಳಿಗೆ ಡಾ.ದಯಾನಂದ, ಭಾರತಿ ರಮೇಶ್, ಪಿ.ಎಂ.ರವಿ ನೇಮಕ

03/07/2020

ಮಡಿಕೇರಿ ಜು.3 : ಕರ್ನಾಟಕ ಅರೆಭಾಷೆ ಸಾಹಿತ್ಯ, ಸಂಸ್ಕøತಿ ಅಕಾಡೆಮಿಯ ಸದಸ್ಯರನ್ನಾಗಿ ಡಾ.ದಯಾನಂದ ಕೂಡಕಂಡಿ, ಭಾರತಿ ರಮೇಶ್ ಹಾಗೂ ತುಳು ಸಾಹಿತ್ಯ ಅಕಾಡೆಮಿ ಸದಸ್ಯರನ್ನಾಗಿ ಪಿ.ಎಂ.ರವಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.