ಚೆಟ್ಟಳ್ಳಿಯಲ್ಲಿ ಜು. 14 ಮತ್ತು 15 ರಂದು ಅಂಗಡಿ ಮಳಿಗೆಗಳು ಸಂಪೂರ್ಣ ಬಂದ್

13/07/2020

ಮಡಿಕೇರಿ ಜು. 13 : ಸೋಮವಾರಪೇಟೆ ತಾಲ್ಲೂಕಿನ ಚೆಟ್ಟಳ್ಳಿಯಲ್ಲಿ 62 ವರ್ಷ ಪ್ರಾಯದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಚೆಟ್ಟಳ್ಳಿಯ ವರ್ತಕರು ತುರ್ತು ಸಭೆ ಕರೆದು ಜು. 14 ಮತ್ತು 15 ರಂದು ಎರಡು ದಿನಗಳ ಕಾಲ ಅಂಗಡಿ ಮಳಿಗೆಗಳನ್ನು ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಲಾಗಿದೆ.