ಎರಡನೇ ಮಹಾಯುದ್ಧದ ಮಾಸಿಕ ಗೌರವ ಧನ : ಪಿಂಚಣಿ ಪಡೆಯಲು ಬ್ಯಾಂಕ್ ಖಾತೆ ವಿವರ ಸಲ್ಲಿಸಲು ಮನವಿ

13/07/2020

ಮಡಿಕೇರಿ ಜು.13 : ಎರಡನೇ ಮಹಾಯುದ್ಧದ ಮಾಸಿಕ ಗೌರವ ಧನ ಪಡೆಯುತ್ತಿರುವ ಫಲಾನುಭವಿಗಳು, ಇನ್ನು ಮುಂದೆ ತಮ್ಮ ಪಿಂಚಣಿ ಪಡೆಯಲು, ಬ್ಯಾಂಕ್ ಖಾತೆಯ ವಿವರಗಳನ್ನು ಸೈನಿಕ ಮತ್ತು ಪುನರ್ವಸತಿ ಇಲಾಖೆ ಮಡಿಕೇರಿ ಇಲ್ಲಿಗೆ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.