ವಿಜ್ಞಾನ ವಿಭಾಗದಲ್ಲಿ ಸಂತ ಮೈಲಕರ ಪದವಿ ಪೂರ್ವ ಕಾಲೇಜಿನ ಎಲ್.ಡಿ. ಮೋನಿಕಾ ಸಾಧನೆ

15/07/2020

ಸುಂಟಿಕೊಪ್ಪ,ಜು.15: 7ನೇ ಹೊಸಕೋಟೆ ನಿವಾಸಿ ಡೆಲ್ಪಿನರವರ ಪುತ್ರಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಮೋನಿಕಾ ಎಲ್.ಡಿ. 93.50% ಶೇಕಡ ಅಂಕವನ್ನು ಗಳಿಸಿಕೊಂಡಿದ್ದಾರೆ.
ಮಡಿಕೇರಿ ಸಂತ ಮೈಲಕರ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದು ಶೇಕಡ 93.50% ಸಾಧನೆಗೈದಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ನಡೆಸಿದರು.
7ನೇ ಹೊಸಕೋಟೆಯ ದಿವಂಗತ ದೇವರಾಜ್ ಮತ್ತು ಡೆಲ್ಪಿನ್ ಡಿಸೋಜ ಅವರ ಪುತ್ರಿಯಾಗಿದ್ದಾಳೆ.