ಜು.17 ರಂದು ಜಿಲ್ಲಾಡಳಿತದಿಂದ ಫೇಸ್‍ಬುಕ್ ಲೈವ್ ಕಾರ್ಯಕ್ರಮ

16/07/2020

ಮಡಿಕೇರಿ ಜು.16 : ಜಿಲ್ಲೆಯಲ್ಲಿ ಕೋವಿಡ್-19 ಸಂಬಂಧಿಸಿದಂತೆ ಜುಲೈ 17 ರಂದು ಸಂಜೆ 7 ಗಂಟೆಯಿಂದ 8 ಗಂಟೆಯ ರವರೆಗೆ ಫೇಸ್‍ಬುಕ್ ಲೈವ್ ಮೂಲಕ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಲಿದ್ದಾರೆ. ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.