ಎಮ್ಮೆಗುಂಡಿ ಸಿಲ್‍ಡೌನ್ ಪ್ರದೇಶಕ್ಕೆ ದಿನಸಿ ಕಿಟ್ ವಿತರಣೆ

17/07/2020

ಸುಂಟಿಕೊಪ್ಪ,ಜು.16: ಸುಂಟಿಕೊಪ್ಪದ ತರಕಾರಿ ವ್ಯಾಪಾರಿ ಆಲಿ 1ನೇ ವಿಭಾಗದ ಎಮ್ಮೆಗುಂಡಿ ರಸ್ತೆಯ ಸಿಲ್‍ಡೌನ್‍ಗೊಂಡ ಬಡಾವಣೆಗೆ ಉಚಿತವಾಗಿ ತರಕಾರಿಗಳನ್ನು ವಿತರಿಸಿದರು.
ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಕೆ.ಮೋಹನ್ ತರಕಾರಿ ವ್ಯಾಪಾರಿ ಆಲಿ ಮತ್ತಿತರರು ಇದ್ದರು.