ಕೊಡಗಿನಲ್ಲಿ ಜುಲೈ 31ರಂದು ಬಕ್ರೀದ್ : ಎಂ.ಎಂ ಅಬ್ದುಲ್ಲಾ ಫೈಝಿ

July 21, 2020

ಮಡಿಕೇರಿ ಜು.21 : ದುಲ್ ಹಜ್ಜ್ ತಿಂಗಳ ಚಂದ್ರ ದರ್ಶನವಾಗಿರುವುದರಿಂದ ಕೊಡಗಿನಲ್ಲಿ ಜುಲೈ 31 ಶುಕ್ರವಾರ ಶಾಫಿ ಬಾಂಧವರು ಈದುಲ್ ಅಝ್ ಹಾ (ಬಕ್ರೀದ್) ಆಚರಿಸಲಿದ್ದಾರೆ ಎಂದು ಸಮಸ್ತ ಕೊಡಗು ಜಿಲ್ಲಾ ಖಾಜಿ ಹಾಗೂ ಕೇಂದ್ರ ಮುಶಾವರ ಸದಸ್ಯರು ಆದ ಶೈಖುನಾ ಎಂ.ಎಂ ಅಬ್ದುಲ್ಲ ಫೈಜಿ ಯವರು ತಿಳಿಸಿದ್ದಾರೆ

error: Content is protected !!