ಗಾದೆನ ಜೊಂಪೆ ವಾಟ್ಸಾಪ್ ಗಾದೆ ಸಂಗ್ರಹ ಸ್ಪರ್ಧೆ

July 22, 2020

ಮಡಿಕೇರಿ ಜು.22 : ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಇರುವವರಿಗೆ ಹೊಸ ಗಾದೆಗಳ ನೆನಪಗಿರಬಹುದು. ಆ ಗಾದೆಗಳ ಸಂಗ್ರಹಕ್ಕೆ ಹೊಸ ಸ್ಥಾನ ಸಿಕ್ಕಿದೆ.
ವಿಶ್ವ ಅರೆಭಾಷೆ ಹಬ್ಬದ ಪ್ರಯುಕ್ತ “ಸೂರಡಿ ಬಳಗ” ಪ್ರಾಯೋಜಿಸುವ ಗಾದೆನ ಜೊಂಪೆ ವಾಟ್ಸಾಪ್ ಗಾದೆ ಸಂಗ್ರಹ ಸ್ಪರ್ಧೆ ಏರ್ಪಡಿಸಲಾಗಿದೆ.
ಸ್ಪರ್ಧಾ ವಿಜೇತರಿಗೆ ರೂ.1 ಸಾವಿರ ಬಹುಮಾನ ಹಾಗೂ ದ್ವಿತೀಯ ಬಹುಮಾನ ರೂ.500 ನೀಡಲಾಗುವುದು.
ಜು.31 ರೊಳಗೆ ಗಾದೆಗಳನ್ನು ಮೊ.ಸಂ : 9901722763 ಕ್ಕೆ ಕಳುಹಿಸಬಹುದಾಗಿದೆ.
ಕನ್ನಡದ ಗಾದೆಗಳನ್ನು ಅರೆಭಾಷೆಯಲ್ಲಿ ಬರೆಯಬಹುದಾಗಿದೆ.

error: Content is protected !!