ಡಿ.ಇ.ಎಲ್.ಇಡಿ ದಾಖಲಾತಿಗೆ ಅರ್ಜಿ ಆಹ್ವಾನ

July 22, 2020

ಮಡಿಕೇರಿ ಜು.22 : ಪ್ರಸಕ್ತ(2020-21) ಸಾಲಿನ ಡಿ.ಇ.ಎಲ್.ಇಡಿ ದಾಖಲಾತಿ ಸಂಬಂಧವಾಗಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿ, ಸಾಮಾನ್ಯ ಅಭ್ಯರ್ಥಿಗಳು ಶೇ.50 ಪ.ಜಾತಿ ಹಾಗೂ ಪ.ಪಂಗಡದ ವಿದ್ಯಾರ್ಥಿಗಳು ಶೇ.45 ಅಂಕ ಪಡೆದಿರಬೇಕು. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ವಿವರಗಳಿಗೆ ಡಯಟ್ ಕೂಡಿಗೆ, ದೂ.ಸಂ.08276-278287, 9482200679, 9483615775 ಸಂಪರ್ಕಿಸಬಹುದು ಎಂದು ಕೂಡಿಗೆ ಡಯಟ್‍ನ ಪ್ರಾಂಶುಪಾಲರು ತಿಳಿಸಿದ್ದಾರೆ.

error: Content is protected !!