ಜು.24 ರಂದು ಜಿಲ್ಲಾಡಳಿತದಿಂದ ಫೇಸ್‍ಬುಕ್ ಲೈವ್ ಕಾರ್ಯಕ್ರಮ

July 23, 2020

ಮಡಿಕೇರಿ ಜು.23 : ಜಿಲ್ಲೆಯಲ್ಲಿ ಕೋವಿಡ್-19 ಸಂಬಂಧಿಸಿದಂತೆ ಜುಲೈ 24 ರಂದು ಸಂಜೆ 7 ಗಂಟೆಯಿಂದ 7.30 ಗಂಟೆಯ ವರೆಗೆ ಫೇಸ್‍ಬುಕ್ ಲೈವ್ ಮೂಲಕ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಲಿದ್ದಾರೆ. ಸಾರ್ವಜನಿಕರು ಮಾಹಿತಿ ಪಡೆಯಬಹುದಾಗಿದೆ.