ಗಿರಿಜನ ಉಪಯೋಜನೆಯಡಿ ಆಹಾರ ಸಾಮಾಗ್ರಿ ವಿತರಣೆ

28/07/2020

ಸೋಮವಾರಪೇಟೆ ಜು.28 : ಗಿರಿಜನ ಉಪಯೋಜನೆಯಡಿ ಆಹಾರ ಸಾಮಾಗ್ರಿಗಳನ್ನು ಶಾಸಕ ಅಪ್ಪಚ್ಚು ರಂಜನ್ ಅವರು ಗಿರಿಜನರಿಗೆ ವಿತರಿಸಿದರು. ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಶೇಖರ್ ಇದ್ದರು.