ಆತಂಕದ ನಡುವೆಯೇ ಕೊಡಗಿನಲ್ಲಿ ವರಮಹಾಲಕ್ಷ್ಮೀ ವ್ರತಾಚರಣೆ

July 31, 2020

ಮಡಿಕೇರಿ ಜು.31 : ಕೊರೋನಾ ಸೃಷ್ಟಿಸಿರುವ ಆತಂಕದ ವಾತಾವರಣ ಹಬ್ಬಗಳ ಮೇಲೂ ಪರಿಣಾಮ ಬೀರಿದೆ. ಕೊಡಗು ಜಿಲ್ಲೆಯ ವಿವಿಧೆಡೆ ಆತಂಕದ ನಡುವೆಯೂ ವರಮಹಾಲಕ್ಷ್ಮೀ ವ್ರತವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಮನೆ ಮನೆಗಳಲ್ಲಿ, ಚಿನ್ನಾಭರಗಳ ಅಂಗಡಿಗಳಲ್ಲಿ ಬೆಳಗ್ಗೆಯಿಂದಲೇ ಹಬ್ಬದ ವಾತಾವರಣ ಮೂಡಿದೆ. ಆದರೆ ಅಲಂಕಾರ ಪೂಜೆಯ ಮೂಲಕ ಅರಳ ರೀತಿಯಲ್ಲಿ ಲಕ್ಷ್ಮಿಯ ಆರಾಧಾನೆ ನಡೆಯುತ್ತಿದೆ. ಹೆಂಗಳೆಯರು ಪಟ್ಟಣದಲ್ಲಿ ಹೂವು, ಮತ್ತಿತರ ಪೂಜಾ ಸಾಮಾಗ್ರಿಗಳ ಖರೀದಿಯಲ್ಲಿ ನಿರತರಾಗಿದ್ದ ದೃಶ್ಯ ಕಂಡು ಬಂತು.  

error: Content is protected !!