ಧರೆಗುರುಳಿದ ಬೃಹತ್ ಮರ : ವಾಹನ ಸಂಚಾರಕ್ಕೆ ಅಡಚಣೆ

01/08/2020

ಮಡಿಕೇರಿ ಆ. 1 : ನಗರದ ಹೊಸಬಡಾವಣೆಯಲ್ಲಿ ಗಾಳಿ, ಮಳೆಯಿಂದಾಗಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

ಮರವನ್ನು ರಸ್ತೆಯಿಂದ ತೆರವುಗೊಳಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಂಡುವಂತೆ ಒತ್ತಾಯಿಸಿ ಮಡಿಕೇರಿ ನಗರ ಹಿತ ರಕ್ಷಣ ವೇದಿಕೆ ನಗರಸಭೆ ಆಯುಕ್ತರಿಗೆ ಮನವಿ ಮಾಡಿದರು.