ಜಿಲ್ಲೆಯಲ್ಲಿ 33 ಸೋಂಕಿತರು ಪತ್ತೆ

04/08/2020

ಮಡಿಕೇರಿ ಆ. 4 : ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 33 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ಮಾದಾಪುರದ ಗರಗಂದೂರಿನ ಲಕ್ಕೆರಿ ಎಸ್ಟೇಟ್ ನ 23 ವರ್ಷದ ಪುರುಷ ಹಾಗೂ ಅಬ್ಬೂರು ಕಟ್ಟೆ ಯಲಕ್ನೂರುವಿನ 59 ವರ್ಷದ ಪುರುಷನಿಗೆ ಸೋಂಕು ಪತ್ತೆಯಾಗಿದೆ.

ಸೋಮವಾರಪೇಟೆಯ ರೇಂಜರ್ ಬ್ಲಾಕಿನ 30 ವರ್ಷದ ಮಹಿಳೆ. ಶನಿವಾರಸಂತೆಯ ಕುಡ್ಲೂರುವಿನ 53 ವರ್ಷದ ಪುರುಷ. ಶನಿವಾರಸಂತೆಯ ಮಾದ್ರೆ ಬಸಳ್ಳಿ ಮುಖ್ಯ ರಸ್ತೆಯ 58, 63 ಮತ್ತು 75 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆಯ ಚೆಟ್ಟಳ್ಳಿ ಬಳಿಯ 59 ಮತ್ತು 43 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಯರು.
ತಾಕೇರಿ ಪೆÇೀಸ್ಟ್ ಆಫೀಸ್ ಬಳಿಯ 68 ವರ್ಷದ ಪುರುಷ.
ಸೋಮವಾರಪೇಟೆಯ ಐಗೂರಿನ ಪಂಚಾಯ್ತಿ ಕಚೇರಿ ಬಳಿಯ 38 ವರ್ಷದ ಮಹಿಳೆ.
ಸೋಮವಾರಪೇಟೆಯ ವಾಲ್ನೂರುವಿನ ಕಾಪೆರ್Çರೇಶನ್ ಬ್ಯಾಂಕ್ ಕಟ್ಟಡದ 32 ವರ್ಷದ ಪುರುಷ.
ಸೋಮವಾರಪೇಟೆ ವಾಲ್ನೂರುವಿನ ಕಾಫಿ ವರ್ಕ್ ಶಾಪ್ ಸಮೀಪದ 43 ವರ್ಷದ ಪುರುಷ.
ಸೋಮವಾರಪೇಟೆಯ ಮಾಲ್ಕೊಡು ಗ್ರಾಮದ ಕೂಡ್ಲೂರು ಚೆಟ್ಟಳ್ಳಿಯ 48 ವರ್ಷದ ಪುರುಷ.
ಸೋಮವಾರಪೇಟೆಯ ಹೆಬ್ಬಾಲೆಯ ಕೊಪ್ಪುಲು ಬಡಾವಣೆಯ 42 ವರ್ಷದ ಪುರುಷ.
ಕುಶಾಲನಗರ ಶಿರಂಗಾಲದ 30 ವರ್ಷದ ಪುರುಷ.
ಸೋಮವಾರಪೇಟೆ ಮಾದಾಪುರದ ಮಾರ್ಕೆಟ್ ರಸ್ತೆಯ 42 ವರ್ಷದ ಮಹಿಳೆ.
ಮಡಿಕೇರಿ ಪೆನ್ ಶನ್ ಲೈನಿನ 37 ವರ್ಷದ ಪುರುಷ.
ಸೋಮವಾರಪೇಟೆಯ ತ್ಯಾಗರಾಜ ರಸ್ತೆಯ ಎಸ್ ಬಿ ಐ ಕಟ್ಟಡದ 29 ವರ್ಷದ ಪುರುಷ.
ಸೋಮವಾರಪೇಟೆಯ ಚೆಟ್ಟಳ್ಳಿ ಶಿರಂಗಾಲ ಚೇರಲದ ಮಸೀದಿ ರಸ್ತೆಯ 55 ವರ್ಷದ ಪುರುಷ.
ಸೋಮವಾರಪೇಟೆ ಮಾದಾಪುರದ ಹೊಸತೋಟದ 51 ವರ್ಷದ ಮಹಿಳೆ.
ಮಡಿಕೇರಿ ಕನ್ನಿಕಾ ಬಡಾವಣೆಯ 45 ವರ್ಷದ ಪುರುಷ.
ಮೈಸೂರು ಪ್ರಯಾಣದ ಇತಿಹಾಸ ಹೊಂದಿರುವ ಮಡಿಕೇರಿ ಚೈನ್ ಗೇಟ್ ಬಳಿಯ ಅರಣ್ಯ ಇಲಾಖೆ ವಸತಿ ಗೃಹದ 33 ವರ್ಷದ ಪುರುಷ.
ಸೋಮವಾರಪೇಟೆಯ ಕಾಳಿದೇವನ ಹೊಸೂರು ಹಾಡಿ ಹುದ್ಗೂರು ಬಳಿಯ 9 ವರ್ಷದ ಬಾಲಕ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಶನಿವಾರಸಂತೆಯ ಆಲೂರು ಗ್ರಾಮ ಅಂಚೆಯ 65 ವರ್ಷದ ಪುರುಷ.
ಮಡಿಕೇರಿ ಪೆÇಲೀಸ್ ವಸತಿ ಗೃಹದ 42 ಮತ್ತು 20 ವರ್ಷದ ಮಹಿಳೆ, 47 ವರ್ಷದ ಪುರುಷ, 32 ವರ್ಷದ ಮಹಿಳೆ, 33 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ಹಿಲ್ ರಸ್ತೆಯ ಕಾಶಿ ಕಾಂಪೌಂಡಿನ 43 ವರ್ಷದ ಪುರುಷ ಮತ್ತು 41 ವರ್ಷದ ಮಹಿಳೆ.
ಸೋಮವಾರಪೇಟೆಯ ಯಲಕ್ನೂರುವಿನ 20 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ 546 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 322 ಮಂದಿ ಗುಣಮುಖರಾಗಿದ್ದಾರೆ. 214 ಸದೃಢ ಪ್ರಕರಣಗಳಿದ್ದು, 10 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 149 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.