ಹೊಸಕೋಟೆಯಲ್ಲಿ ಕಾಡಾನೆ ಹಾವಳಿ : ಬೆಳೆ ನಾಶ
05/08/2020

ಮಡಿಕೇರಿ ಆ. 5 : ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ರೊನಾಲ್ಡೊ ಡಿಸಿಲ್ವಾ ಅವರ ತೋಟದಲ್ಲಿ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಾಳೆ ಗಿಡ, ಶುಂಠಿ ಮತ್ತು ಕಾಫಿ ಗಿಡಗಳನ್ನು ಧ್ವಂಸಮಾಡಿದೆ.