ಸೋಮವಾರಪೇಟೆ ಪಟ್ಟಣದ ವಿವಿಧೆಡೆ ಸೀಲ್‍ಡೌನ್

05/08/2020

ಮಡಿಕೇರಿ ಆ. 5 : ಸೋಮವಾರಪೇಟೆ ಪಟ್ಟಣದಲ್ಲಿ ಇಬ್ಬರು ಸರ್ಕಾರಿ ನೌಕರರಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವ ಹಿನ್ನಲೆ ರೇಂಜರ್ಸ್ ಬ್ಲಾಕ್ ವಸತಿ ಗೃಹ ಹಾಗು ಎಸ್.ಬಿ.ಐ,ಕಟ್ಟಡದ ಎರಡನೆ ಅಂತಸ್ತಿನ ಕೊಠಡಿಗಳನ್ನು ಸೀಲ್‍ಡೌನ್ ಮಾಡಲಾಯಿತು.
ಮಂಗಳವಾರ ಕಂದಾಯ ಇಲಾಖೆ ಹಾಗು ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಗತ್ಯ ಕ್ರಮಗಳನ್ನು ಕೈಗೊಂಡರು.