ಟಿ.ಶೆಟ್ಟಿಗೇರಿಯಲ್ಲಿ ಬಸ್​ ಮೇಲೆ ಬಿದ್ದ ಬೃಹತ್ ಗಾತ್ರದ ಮರ

05/08/2020

ಮಡಿಕೇರಿ ಆ. 5 : ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿಯಲ್ಲಿ ಬಸ್​ ಮೇಲೆ ಬೃಹತ್​ ಗಾತ್ರದ ಮರವೊಂದು ಬಿದ್ದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.