ಹಿಂದೂ ಜಾಗರಣ ವೇದಿಕೆಯಿಂದ ಚೆಟ್ಟಳ್ಳಿಯಲ್ಲಿ ವಿಶೇಷ ಪೂಜೆ

05/08/2020

ಮಡಿಕೇರಿ ಆ. 5 : ಅಖಂಡ ಭಾರತದ ಹಿಂದೂಗಳ ಶ್ರದ್ಧಾ ಕೇಂದ್ರವಾಗಿದ್ದ ಅಯೋದ್ಯೆಯಲ್ಲಿ ನೆಲೆಕಂಡ ಶ್ರೀರಾಮ ಮಂದಿರ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮದ ಅಂಗವಾಗಿ ಚೆಟ್ಟಳ್ಳಿಯಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಪೂಜೆ ಸಲ್ಲಿಸಲಾಯಿತು.