ಕೊಡಗು ಜಿಲ್ಲೆಯ ಮಳೆ ವಿವರ

06/08/2020

ಮಡಿಕೇರಿ ಆ.6 : ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 162.4ಮಿ.ಮೀ. ಆಗಿದೆ
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 194.75 ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 157.25 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 135.2 ಮಿ.ಮೀ. ಆಗಿದೆ
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 176, ಸಂಪಾಜೆ 78.2, ಭಾಗಮಂಡಲ 486.6, ನಾಪೋಕ್ಲು 214.2 ವೀರಾಜಪೇಟೆ ಕಸಬಾ 140, ಹುದಿಕೇರಿ 165, ಅಮ್ಮತ್ತಿ 61.5, ಪೊನ್ನಂಪೇಟೆ 245, ಶ್ರೀಮಂಗಲ 142, ಬಾಳೆಲೆ 190, ಸೋಮವಾರಪೇಟೆ ಕಸಬಾ 146, ಶಾಂತಳ್ಳಿ 255.2, ಕೊಡ್ಲಿಪೇಟೆ 165.8, ಶನಿವಾರಸಂತೆ 120, ಕುಶಾಲನಗರ 46.6, ಸುಂಟಿಕೊಪ್ಪ 83, ಮಿ.ಮೀ.ಮಳೆಯಾಗಿದೆ.