ವಿರಾಜಪೇಟೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಬಿರುಸಿನ ಕಾರ್ಯಾಚರಣೆ
06/08/2020

ಮಡಿಕೇರಿ ಆ.6 : ವಿರಾಜಪೇಟೆ ತಾಲ್ಲೂಕಿನ ಅರಣ್ಯ ಇಲಾಖೆಯ ಕಿರಿಯ ಹಾಗೂ ಹಿರಿಯ ಅಧಿಕಾರಿಗಳು ಮತ್ತು ಚಾಲಕರು ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ಶರವೇಗದಲ್ಲಿ ತೆಗೆದು ಸಂಚಾರ ಮುಕ್ತಗೊಳಿಸಿದರು.
ಆರ್ಜಿ ಪುದುಕೋಟೆ ರಸ್ತೆ ಗೋಣಿಕೊಪ್ಪ ರಸ್ತೆ ಪೇರುಂ ಬಾಡಿ ರಸ್ತೆ ಹಾಗೂ ಇನ್ನಿತರ ಜಾಗಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿರುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆರ್ ಎಫ್ ಓ ದಿಲೀಪ್ ಕುಮಾರ್, ಡಿವೈಆರ್ಫ್ಓ ಸಚಿನ್ ಮತ್ತಿತರರು ಹಾಜರಿದ್ದರು.
