ಬೆಸಗೂರು ಈಶ್ವರ ದೇವಾಲಯದ ಮೇಲೆ ಮರ ಬಿದ್ದು ಹಾನಿ

August 6, 2020

ಮಡಿಕೇರಿ ಆ. 6 : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ, ಮಳೆಗೆ ಬೆಸಗೂರು ಈಶ್ವರ ದೇವಾಲಯದ ಮೇಲೆ ಮರ ಬಿದ್ದು, ಸಂಪೂರ್ಣ ಹಾನಿಯಾಗಿದೆ. ದೇವಾಲಯದ ಅರ್ಚಕರ ಮನೆಗೂ ಹಾನಿಯಾಗಿದ್ದು, ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.

error: Content is protected !!