ಚೆಟ್ಟಿಮಾನಿಯ ಚೆದುಕಾರು ಸೇತುವೆ ಜಲಾವೃತ : ಭಾಗಮಂಡಲ-ಮಡಿಕೇರಿ ಸಂಪರ್ಕ ಕಡಿತ

August 7, 2020

ಮಡಿಕೇರಿ ಆ.7 : ಭಾರೀ ಮಳೆಯಿಂದ ಚೆಟ್ಟಿಮಾನಿ ಬಳಿಯ ಚೆದುಕಾರು ಸೇತುವೆ ಭರ್ತಿಯಾಗಿದ್ದು, ಭಾಗಮಂಡಲ ಮತ್ತು ಮಡಿಕೇರಿ ಸಂಪರ್ಕ ಕಡಿತಗೊಂಡಿದೆ.

error: Content is protected !!