ಚೆಟ್ಟಳ್ಳಿಯಲ್ಲಿ ಕಾಡಾನೆ ದಾಳಿ : ಕೃಷಿ ನಾಶ

07/08/2020

ಮಡಿಕೇರಿ ಆ. 7 : ಚೆಟ್ಟಳ್ಳಿ ಗ್ರಾಮ ಪಂಚಾಯಿ ವ್ಯಾಪ್ತಿಯ ಕೂಡ್ಲುರು ಚೆಟ್ಟಳ್ಳಿಯ ಕರ್ನಯ್ಯನ ಪೂವಯ್ಯ ಎಂಬವರ ಗದ್ದೆಯಲ್ಲಿ ಕಾಡಾನೆಗಳು ನಿರಂತರದಾಳಿ ನಡೆಸಿ ಭತ್ತದ ಪೈರನ್ನು ತುಳಿದು ನಾಶಪಡಿಸಿದೆ.

ಹಲವು ವರ್ಷಗಳಿದ ಭತ್ತದ ಗದ್ದೆಗಳನ್ನು ಕಾಡಾನೆಗಳು ನಾಶಪಡಿಸುತಿರುವ ಬಗ್ಗೆ ಪೂವಯ್ಯನವರು ಬೇಸರ ವ್ಯಕ್ತಪಡಿಸಿದ್ದಾರೆ.