ಕೊಡಗಿನಲ್ಲಿ 22 ಹೊಸ ಕೊವೀಡ್ ಪ್ರಕರಣ ಪತ್ತೆ

08/08/2020

ಮಡಿಕೇರಿ ಆ. 8 : ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 22 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ಮೈಸೂರಿನ ಅರವಿಂದ ನಗರದ 30 ವರ್ಷದ ಪುರುಷ.
ಕೆ.ಆರ್ ನಗರದ ಕಗ್ಗೆರೆಯ 32 ವರ್ಷದ ಪುರುಷ.
ಕುಶಾಲನಗರದ ಚಿಕ್ಕಣ್ಣ ಬೀದಿಯ 37 ವರ್ಷದ ಮಹಿಳೆ.
ಶಿರಂಗಾಲದ ಪೇಟೆ ಬೀದಿಯ 27 ವರ್ಷದ ಮಹಿಳೆ.
ಕುಶಾಲನಗರದ ಪೆÇಲೀಸ್ ಗ್ರೌಂಡ್ ನ 4 ನೇ ಬ್ಲಾಕಿನ 58 ವರ್ಷದ ಮಹಿಳೆ.
ಕುಶಾಲನಗರದ ಗುಡ್ಡೆಹೊಸೂರುವಿನ ದೊಡ್ಡಬೆಟ್ಟಗೇರಿಯ 28 ವರ್ಷದ ಮಹಿಳೆ.
ಕುಶಾಲನಗರದ ಹಾರಂಗಿ ಹಿನ್ನೀರು ಬಳಿಯ ಹಿರೂರುವಿನ 27 ವರ್ಷದ ಪುರುಷ.
ಕೊಪ್ಪ 2 ನೇ ಬ್ಲಾಕಿನ 29 ವರ್ಷದ ಪುರುಷ.
ಕುಶಾಲನಗರ ಕೂಡಿಗೆ ಬಸವನತೂರುವಿನ 20 ವರ್ಷದ ಪುರುಷ.
ಸೋಮವಾರಪೇಟೆ ನಂಜರಾಯಪಟ್ಟಣ ದಾಸವಾಳ ಪೈಸಾರಿಯ 27 ವರ್ಷದ ಪುರುಷ.
ಕುಶಾಲನಗರ ಹಾರಂಗಿಯ ಎರವನಾಡುವಿನ 27 ವರ್ಷದ ಪುರುಷ.
ಸೋಮವಾರಪೇಟೆ ಸುಂಟಿಕೊಪ್ಪದ ಕೆಇಬಿ ರಸ್ತೆಯ 56 ವರ್ಷದ ಮಹಿಳೆ.
ವಿರಾಜಪೇಟೆಯ ಹಾತೂರುವಿನ ಕೈಮುಡಿಕೆಯ 56 ವರ್ಷದ ಮಹಿಳೆ.
ಮಡಿಕೇರಿ ವಾರ್ತಾಭವನ ಬಳಿಯ ಸ್ಟುವರ್ಟ್ ಹಿಲ್ ರಸ್ತೆಯ 45 ವರ್ಷದ ಮಹಿಳೆ.
ಮಡಿಕೇರಿ ಜಿ.ಟಿ ವೃತ್ತದ ಹೊಳ್ಳ ಕಾಂಪ್ಲೆಕ್ಸ್ ನ 25 ವರ್ಷದ ಪುರುಷ.
ಮಡಿಕೇರಿ ಇಂದಿರಾ ನಗರದ ಅಂಗನವಾಡಿ ಬಳಿಯ 30 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆಯ ವಿಜಯನಗರದ 27 ಮತ್ತು 60 ವರ್ಷದ ಪುರುಷ.
ಮಡಿಕೇರಿಯ ಆಜಾದ್ ನಗರದ 45 ವರ್ಷದ ಪುರುಷ ಮತ್ತು 16 ವರ್ಷದ ಬಾಲಕ.
ಕುಶಾಲನಗರದ ಗೊಂದಿಬಸವನಹಳ್ಳಿಯ 40 ವರ್ಷದ ಪುರುಷ.
ಕುಶಾಲನಗರ ಮುಳ್ಳುಸೋಗೆಯ 52 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 661 ಆಗಿದ್ದು, 402 ಮಂದಿ ಗುಣಮುಖರಾಗಿದ್ದಾರೆ. 248 ಸಕ್ರಿಯ ಪ್ರಕರಣಗಳಿದ್ದು, 11 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 180 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.