ಜಿಲ್ಲಾಡಳಿತ ಭವನಕ್ಕೆ ಯಾವುದೇ ಅಪಾಯವಿಲ್ಲ : ಲೋಕೋಪಯೋಗಿ ಅಧಿಕಾರಿ ಅಭಯ

08/08/2020

ಮಡಿಕೇರಿ ಆ. 8 : ಪ್ರಾಕೃತಿ ವಿಕೋಪ ಸಂಬಂಧ ಅಧಿಕಾರಿಗಳ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಗುರುಪ್ರಸಾದ್ ಮಾತನಾಡಿ, ಶೇ. 100 ರಷ್ಟು ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸುರಕ್ಷಿತವಾಗಿದೆ. ಯಾರೂ ಸಹ ಭಯಪಡುವ ಅಗತ್ಯವಿಲ್ಲ. ನಾನೇ ಜಿಲ್ಲಾಡಳಿತ ಭವನದ ಅಡಿಪಾಯಕ್ಕೆ ಯೋಜನೆ ರೂಪಿಸಿರುವುದು ಎಂದು ಅವರು ಭರವಸೆ ನೀಡಿದರು.