ಕೊಡಗು ಮಳೆಹಾನಿ : ಚೆಸ್ಕಾಂ ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು ಇಲ್ಲಿವೆ

08/08/2020

ಮಡಿಕೇರಿ ಆ.8 : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಮಳೆ ಹಾನಿ ಸಂಬಂಧಿಸಿದಂತೆ ಹಲವು ಕ್ರಮ ಕೈಗೊಂಡಿದ್ದು, ಆ ನಿಟ್ಟಿನಲ್ಲಿ ಮಳೆಹಾನಿ ಸರಿಪಡಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಸೆಸ್ಕ್ ಇಇ ಸೋಮಶೇಖರ್ ಅವರು ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನ ಮುಖ್ಯ ನೋಡಲ್ ಅಧಿಕಾರಿಯಾಗಿ ದೇವಯ್ಯ ಪಿ.ಎನ್ (9449598602, 9448721021). ಮಡಿಕೇರಿ ಕಸಬಾ ಹೋಬಳಿಗೆ ನೋಡಲ್ ಅಧಿಕಾರಿಯಾಗಿ ಸಂಪತ್ ಕುಮಾರ್ (9449598603), ಸಂಪಾಜೆ-ಅನಿಲ್ ಕುಮಾರ್ (9448994851), ಭಾಗಮಂಡಲ-ಹರಿಣಾಕ್ಷಿ (9480810344), ನಾಪೋಕ್ಲು-ಹರೀಶ್ (9449598615) ಸಂಪರ್ಕಿಸಬಹುದಾಗಿದೆ.
ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಮತ್ತು ಕುಶಾಲನಗರ ಹೋಬಳಿ ವ್ಯಾಪ್ತಿಯ ಮುಖ್ಯ ನೋಡಲ್ ಅಧಿಕಾರಿಯಾಗಿ ಅಶೋಕ್ (9449598538, 9008563729), ಸುಂಟಿಕೊಪ್ಪ-ಜಯದೀಪ್ (9449598615), ಕುಶಾಲನಗರ-ವಿನಯ ಕುಮಾರ್ (9449598589),
ಸೋಮವಾರಪೇಟೆ ಕಸಬಾ, ಶನಿವಾರಸಂತೆ, ಕೊಡ್ಲೀಪೇಟೆ, ಶಾಂತಳ್ಳಿಗೆ ಧನುಂಜಯ ಅವರನ್ನು ಮುಖ್ಯ ನೊಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು (9449598612, 7406628003). ಸೋಮವಾರಪೇಟೆ ಕಸಬಾ-ಸಂತೋಷ ಕುಮಾರ್ (9449598614), ಶನಿವಾರಸಂತೆ-ಹೇಮಂತ್ ಕುಮಾರ್ (9449598616), ಕೊಡ್ಲೀಪೇಟೆ-ಮನುಕುಮಾರ್ (9449598617), ಶಾಂತಳ್ಳಿ ದಯಾನಂದ (9480837509) ಸಂಪರ್ಕಿಸಬಹುದಾಗಿದೆ.
ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಕಸಬಾ, ಅಮ್ಮತ್ತಿ, ಸಿದ್ದಾಪುರ ಹೋಬಳಿಗೆ ಮುಖ್ಯ ನೋಡಲ್ ಅಧಿಕಾರಿಯಾಗಿ ಸುರೇಶ್ ಅವರನ್ನು ನೇಮಿಸಲಾಗಿದ್ದು, (9480837545). ವೀರಾಜಪೇಟೆ ಕಸಬಾಗೆ ರಮೇಶ್ (9449598610), ಅಮ್ಮತ್ತಿ- ದೇವಯ್ಯ (9448994344), ಸಿದ್ದಾಪುರ-ಚಂಪಾವತಿ (9449598611).
ವೀರಾಜಪೇಟೆ ತಾಲೂಕಿನ ಹುದಿಕೇರಿ, ಶ್ರೀಮಂಗಲ, ಪೊನ್ನಂಪೇಟೆ ಮತ್ತು ಬಾಳೆಲೆ ಹೋಬಳಿ ವ್ಯಾಪ್ತಿಗೆ ಮುಖ್ಯ ನೋಡಲ್ ಅಧಿಕಾರಿಯಾಗಿ ಅಂಕಯ್ಯ ಅವರನ್ನು ನೇಮಿಸಲಾಗಿದೆ. (9449598607, 9535184793). ಹುದಿಕೇರಿ, ಶ್ರೀಮಂಗಲ-ವಿಜಯ ಕುಮಾರ್ 9449598609, ಪೊನ್ನಂಪೇಟೆ-ಕೃಷ್ಣಕುಮಾರ್ (9449597484), ಬಾಳೆಲೆ- ಮನುಕುಮಾರ್ (9449597484) ಅವರನ್ನು ಸಂಪರ್ಕಿಸಬಹುದಾಗಿದೆ.