ಕೊಡಗು ಜಿಲ್ಲೆಯ ಮಳೆ ವಿವರ

August 10, 2020

ಮಡಿಕೇರಿ ಆ.10 : ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 25.39 ಮಿ.ಮೀ. ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 47.9 ಮಿ.ಮೀ. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 19.86 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 8.43 ಮಿ.ಮೀ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 36.8, ನಾಪೋಕ್ಲು 40.2, ಸಂಪಾಜೆ 65, ಭಾಗಮಂಡಲ 49.6, ವಿರಾಜಪೇಟೆ ಕಸಬಾ 34, ಹುದಿಕೇರಿ 19, ಶ್ರೀಮಂಗಲ 20, ಪೊನ್ನಂಪೇಟೆ 14.2, ಅಮ್ಮತ್ತಿ 24, ಬಾಳೆಲೆ 8, ಸೋಮವಾರಪೇಟೆ ಕಸಬಾ 3.8, ಶನಿವಾರಸಂತೆ 4, ಶಾಂತಳ್ಳಿ 20.2, ಕೊಡ್ಲಿಪೇಟೆ 6.4, ಕುಶಾಲನಗರ 4.2, ಸುಂಟಿಕೊಪ್ಪ 12 ಮಿ.ಮೀ.ಮಳೆಯಾಗಿದೆ.