ಹಾರಂಗಿ ಜಲಾಶಯದ ನೀರಿನ ಮಟ್ಟ

August 12, 2020

ಮಡಿಕೇರಿ, ಆ. 12 : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2856.39 ಅಡಿಗಳು, ಇಂದಿನ ನೀರಿನ ಒಳಹರಿವು 5583 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 5436, ನಾಲೆಗೆ 200 ಕ್ಯುಸೆಕ್.ಹಾರಂಗಿಯಲ್ಲಿ ಬಿದ್ದ ಮಳೆ 4.8 ಮಿ.ಮೀ. ಆಗಿದೆ.

 

error: Content is protected !!