ಕೊಡಗಿನಲ್ಲಿ 20 ಹೊಸ ಕೋವಿಡ್ ಪ್ರಕರಣ ಪತ್ತೆ

ಮಡಿಕೇರಿ ಆ. 13 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 20 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ.
ಸೋಮವಾರಪೇಟೆಯ ಬಾಳಗುಂದದ 88 ವರ್ಷದ ಪುರುಷ.
ಸೋಮವಾರಪೇಟೆ ಶಾಂತಳ್ಳಿಯ 46 ವರ್ಷದ ಮಹಿಳೆ.
ವಿರಾಜಪೇಟೆಯ ಪಂಜೆರ ಪೇಟೆಯ ಗಣಪತಿ ಬೀದಿಯ 29 ವರ್ಷದ ಮಹಿಳೆ.
ವಿರಾಜಪೇಟೆ ಬೆಕ್ಕೆಸೊಡ್ಲೂರುವಿನ 48 ವರ್ಷದ ಮಹಿಳೆ.
ವಿರಾಜಪೇಟೆಯ ಚೆಂಬೆಬೆಲೂರು ರಸ್ತೆಯ 55 ವರ್ಷದ ಮಹಿಳೆ.
ಕುಶಾಲನಗರ ಚಿಕ್ಕಣ್ಣ ಲೇಔಟಿನ 20 ವರ್ಷದ ಮಹಿಳೆ.
ಕುಶಾಲನಗರದ ಗಂಧದಕೋಟೆಯ 27 ವರ್ಷದ ಮಹಿಳೆ ಮತ್ತು 15 ವರ್ಷದ ಬಾಲಕ.
ವಿರಾಜಪೇಟೆ ಪೆÇನ್ನಂಪೇಟೆಯ ಕೃಷ್ಣ ಕಾಲೋನಿಯ 33 ವರ್ಷದ ಪುರುಷ.
ಮಡಿಕೇರಿ ಭಗವತಿ ನಗರದ 58 ವರ್ಷದ ಪುರುಷ.
ಸೋಮವಾರಪೇಟೆ ಮಾದಾಪುರದ ಮುವ್ವತ್ತೊಕ್ಲು ಗ್ರಾಮ ಮತ್ತು ಅಂಚೆಯ 35 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಗುಂಡೂರಾವ್ ಬಡಾವಣೆಯ 66 ವರ್ಷದ ಮಹಿಳೆ.
ಮಡಿಕೇರಿ ಕಾವೇರಿ ಲೇಔಟಿನ 63 ವರ್ಷದ ಮಹಿಳೆ.
ಮೈಸೂರಿನ ಕುಮಾರ್ ಬಾರ್ ರಸ್ತೆಯ 44 ವರ್ಷದ ಮಹಿಳೆ.
ಸೋಮವಾರಪೇಟೆ ಚಾಮುಂಡೇಶ್ವರಿ ದೇವಾಲಯ ಹಿಂಭಾಗದ ಜನತಾ ಕಾಲೋನಿಯ 39 ವರ್ಷದ ಮಹಿಳೆ ಮತ್ತು 36 ವರ್ಷದ ಪುರುಷ.
ಮಡಿಕೇರಿ ತ್ಯಾಗರಾಜ ಕಾಲೋನಿಯ ಅಂಗನವಾಡಿ ಬಳಿಯ 18 ವರ್ಷದ ಮಹಿಳೆ.
ವಿರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 42 ವರ್ಷದ ಪುರುಷ.
ಮಡಿಕೇರಿ ನಿಡುಗಣೆ ಗ್ರಾಮದ 68 ವರ್ಷದ ಮಹಿಳೆ.
ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿ ಗೃಹದ 36 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 840 ಆಗಿದ್ದು, 556 ಮಂದಿ ಗುಣಮುಖರಾಗಿದ್ದಾರೆ. 273 ಸಕ್ರಿಯ ಪ್ರಕರಣಗಳಿದ್ದು, 11 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 236 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
