ಬಲ್ಲಮಾವಟಿಯಲ್ಲಿ ವಿಶ್ವ ಹಿಂದೂ ಪರಿಷತ್‍ನಿಂದ ರಕ್ಷಾ ಬಂಧನ ಆಚರಣೆ

14/08/2020

ಮಡಿಕೇರಿ ಆ. 14 : ರಕ್ಷಾ ಬಂಧನವು ಸಹೋದರತ್ವವನ್ನು ಬೆಳೆಸಲು ಸಹಕಾರಿಯಾಗಿದ್ದು, ದೇಶವಾಸಿಗಳು ಪರಸ್ಪರ ಸಹಬಾಳ್ವೆಯನ್ನು ನಡೆಸಬೇಕಾದರೆ ಸಹೋದರತ್ವ ಮುಖ್ಯವಾಗಿದೆ ಎಂದು ಅಪ್ಪಚೇಟ್ಟೋಳಂಡ ಮನು ಮುತ್ತಪ್ಪ ಹೇಳಿದರು.
ಬಲ್ಲಮಾವಟಿಯಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಏರ್ಪಡಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.