ಸೋಮವಾರಪೇಟೆ ಸಿದ್ದಲಿಂಗಮ್ಮ ನಿಧನ

August 15, 2020

ಸೋಮವಾರಪೇಟೆ ಆ.15 : ಸೋಮವಾರಪೇಟೆ ಕಾವೇರಿ ಸ್ಟೋರ್ ಮಾಲೀಕರಾದ ಲೋಕೇಶ್ ಹಾಗೂ ಮಹೇಶ್ ಅವರ ಮಾತೋಶ್ರೀ ಸಿದ್ದಲಿಂಗಮ್ಮನವರು(80)15/8/20 ರ ಶನಿವಾರ ಸಂಜೆ 5.55 ಕ್ಕೆ ಲಿಂಗೈಕ್ಯರಾಗಿದ್ದಾರೆ. ಇವರ ಅಂತ್ಯಕ್ರಿಯೆಯು 16/8/20ರ ಭಾನುವಾರ ಬೆ 11.30ಕ್ಕೆ ಕರ್ಕಳ್ಳಿಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

error: Content is protected !!