ಸೋಮವಾರಪೇಟೆ ಪತ್ರಕರ್ತರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ
15/08/2020

ಮಡಿಕೇರಿ ಆ.15 : ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಪತ್ರಕರ್ತರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಪರಿಷತ್ ಅಧ್ಯಕ್ಷ ಎಚ್.ಜೆ.ಜವರ ಧ್ವಜಾರೋಹಣ ನೆರವೇರಿಸಿದರು. ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ.ಲೋಕೇಶ್, ಕ.ಸಾ.ಪ.ಪದಾಧಿಕಾರಿಗಳಾದ ಜಲಕಾಳಪ್ಪ, ಎಲ್.ಎಂ.ಪ್ರೇಮ, ಹಾಲೇಬೇಲೂರು ನಿರ್ವಾಣಿಶೆಟ್ಟಿ, ಸಿ.ಕೆ.ಮಲ್ಲಪ್ಪ, ಎ.ಪಿ.ವೀರರಾಜು, ಕವನ್ ಕಾರ್ಯಪ್ಪ ಮತ್ತಿತರರು ಇದ್ದರು.