ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 1279 ಕ್ಕೆ ಏರಿಕೆ : 1020 ಮಂದಿ ಗುಣಮುಖ

27/08/2020

ಮಡಿಕೇರಿ ಆ. 27 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆ ವೇಳೆಗೆ 29 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ಎಮ್ಮೆಮಾಡುವಿನ ಹಳೆತಾಲೂಕಿನ 22 ವರ್ಷದ ಮಹಿಳೆ.
ಮೂರ್ನಾಡು ಗಾಂಧೀನಗರ ಸರ್ಕಾರಿ ಶಾಲೆ ಬಳಿಯ 55 ವರ್ಷದ ಮಹಿಳೆ.
ನಾಪೆÇೀಕ್ಲು ಕಲ್ಲುಮೊಟ್ಟೆಯ ವೆಂಕಟೇಶ್ವರ ದೇವಾಲಯ ಸಮೀಪದ 25 ವರ್ಷದ ಮಹಿಳೆ.
ಮಡಿಕೇರಿ ಪುಟಾಣಿ ನಗರದ 52 ವರ್ಷದ ಪುರುಷ.
ದೇಚೂರಿನ ಗಣಪತಿ ದೇವಾಲಯ ಬಳಿಯ 39 ವರ್ಷದ ಮಹಿಳೆ.
ಮೈಸೂರಿನ ಆವರ್ತಿಕೊಪ್ಪದ 19 ವರ್ಷದ ಪುರುಷ.
ವಿರಾಜಪೇಟೆ ವಿದ್ಯಾನಗರದ 33 ವರ್ಷದ ಪುರುಷ.
ವಿರಾಜಪೇಟೆ ನಿಸರ್ಗ ಲೇಔಟಿನ 37 ವರ್ಷದ ಪುರುಷ.
ಸೋಮವಾರಪೇಟೆ ಪೆÇಲೀಸ್ ವಸತಿಗೃಹದ 28 ವರ್ಷದ ಪುರುಷ.
ಸೋಮವಾರಪೇಟೆ ಎಂ.ಡಿ ಬ್ಲಾಕಿನ ವಿಜಯ ಬ್ಯಾಂಕ್ ಬಳಿಯ 29 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ನೀರುಕೊಲ್ಲಿಯ ಸಿದ್ದಪ್ಪಾಜಿ ದೇವಾಲಯ ಬಳಿಯ 20 ವರ್ಷದ ಮಹಿಳೆ.
ಮಡಿಕೇರಿ ಹಾಕತ್ತೂರುವಿನ ತೊಂಬತ್ತುಮನೆಯ 35 ವರ್ಷದ ಮಹಿಳೆ, 44 ವರ್ಷದ ಪುರುಷ, 67 ವರ್ಷದ ಮಹಿಳೆ, 9 ವರ್ಷದ ಬಾಲಕ, 19 ವರ್ಷದ ಪುರುಷ, 42 ವರ್ಷದ ಮಹಿಳೆ ಮತ್ತು 51 ವರ್ಷದ ಪುರುಷ.
ಮೂರ್ನಾಡುವಿನ ಹೊದವಾಡ ಗ್ರಾಮ ಮತ್ತು ಅಂಚೆಯ 38 ವರ್ಷದ ಮಹಿಳೆ, 10 ವರ್ಷದ ಬಾಲಕ, 41 ವರ್ಷದ ಪುರುಷ ಮತ್ತು 11 ವರ್ಷದ ಬಾಲಕಿ.
ವಿರಾಜಪೇಟೆ ಚಿಕ್ಕಮಡೂರು ಗ್ರಾಮದ 54 ವರ್ಷದ ಮಹಿಳೆ, 18 ವರ್ಷದ ಪುರುಷ, 72 ಮತ್ತು 65 ವರ್ಷದ ಮಹಿಳೆಯರು.
ಮಡಿಕೇರಿ ನೀರುಕೊಲ್ಲಿಯ 16 ವರ್ಷದ ಬಾಲಕಿ.
ಮಡಿಕೇರಿ ನೆಲಜಿಯ ಎಮ್ಮೆಮಾಡು ಜಂಕ್ಷನ್ನಿನ 49 ವರ್ಷದ ಪುರುಷ.
ವಿರಾಜಪೇಟೆ ನೆಹರು ನಗರದ 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಕೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1279 ಆಗಿದ್ದು, 1020 ಮಂದಿ ಗುಣಮುಖರಾಗಿದ್ದಾರೆ. 242 ಸಕ್ರಿಯ ಪ್ರಕರಣಗಳಿದ್ದು, 17 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 208 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.