ಕೊಡಗಿನಲ್ಲಿ ಮಕ್ಕಳನ್ನು ಕಾಡುತ್ತಿರುವ ಕೊವೀಡ್ ಸೋಂಕು

29/08/2020

ಮಡಿಕೇರಿ ಆ. 29 : ವೀರಾಜಪೇಟೆ ನೆಹರು ನಗರದ ಮಸೀದಿ ಬಳಿಯ 7 ಮತ್ತು 2 ವರ್ಷದ ಬಾಲಕನಲ್ಲಿ, ನಿಸರ್ಗ ಲೇಔಟಿನ 8 ವರ್ಷದ ಬಾಲಕಿ ಹಾಗೂ ಮಡಿಕೇರಿ ನಗರದ ದೇಚೂರಿನ ಆಂಜನೇಯ ಕಟ್ಟೆ ಬಳಿಯ 13 ವರ್ಷದ ಬಾಲಕಿಯಲ್ಲಿ, ಸೋಮವಾರಪೇಟೆಯ ತೋಳೂರುಶೆಟ್ಟಳ್ಳಿ ಗ್ರಾಮದ 16 ವರ್ಷದ ಬಾಲಕನಲ್ಲಿ ಸೋಂಕು ಇರುವುದು ದೃಢಪಟ್ಟಿದೆ.