ಆ. 30 ರಂದು ಚಿತ್ರ ಬಿಡಿಸಲು ತರಬೇತಿ

29/08/2020

ಮಡಿಕೇರಿ ಆ.29 : ಸಂದೀಪ್ ಮಡಿಕೇರಿ ಫೈನ್ ಆರ್ಟ್ ಟ್ರಸ್ಟ್ ಸಂಸ್ಥೆಯಿಂದ ಆ. 30 ರಂದು ಮಧ್ಯಾಹ್ನ 2.55 ರಿಂದ ನಗರದ ರಾಜಾಸೀಟ್ ಉದ್ಯಾನವನದಲ್ಲಿ ವಯಸ್ಸಿನ ವಯೋಮಿತಿ ಇಲ್ಲದೆ ಕ್ಯಾನ್ವಸ್ ಮೇಲೆ ಲ್ಯಾಂಡ್‍ಸ್ಕೇಪ್ (ರಾಜಾಸೀಟ್ ಚಿತ್ರ) ಹೇಗೆ ಮಾಡುವುದು ಎಂದು ಚಿತ್ರ ಬಿಡಿಸುವುದರ ಮೂಲಕ ಹೇಳಿಕೊಡಲಿದ್ದಾರೆ. ಈ ಸಂಬಂಧ ಆಸಕ್ತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗಿಯಾಗಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7026361068 ನ್ನು ಸಂಪರ್ಕಿಸಬಹುದು ಎಂದು ಸಂದೀಪ್ ಕುಮಾರ್ ಅವರು ತಿಳಿಸಿದ್ದಾರೆ.