ಕೊಡಗಿನಲ್ಲಿ 17 ಹೊಸ ಪ್ರಕರಣ ಪತ್ತೆ : ಸಕ್ರಿಯ ಪ್ರಕರಣ 356

September 4, 2020

ಮಡಿಕೇರಿ ಸೆ. 4 : ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 17 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ಮಡಿಕೇರಿ ತಾಳತ್ತಮನೆಯ 28 ವರ್ಷದ ಪುರುಷ ಮತ್ತು 19 ವರ್ಷದ ಮಹಿಳೆ.
ದಕ್ಷಿಣ ಕನ್ನಡದ ಕಲ್ಲುಗುಂಡಿಯ 60 ವರ್ಷದ ಮಹಿಳೆ.
ವಿರಾಜಪೇಟೆ ಕುಂದ ಅಂಚೆಯ ಈಚೂರಿನ 62 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿಗೃಹದ 36 ವರ್ಷದ ಮಹಿಳೆ ಮತ್ತು 7 ವರ್ಷದ ಬಾಲಕಿ.
ಪಾಲಿಬೆಟ್ಟದ ಮಸೀದಿ ಮುಖ್ಯ ರಸ್ತೆ ಬಳಿಯ 75 ವರ್ಷದ ಪುರುಷ.
ವಿರಾಜಪೇಟೆ ಅರ್ಜಿ ಅಂಚೆಯ 24 ವರ್ಷದ ಮಹಿಳೆ.
ವಿರಾಜಪೇಟೆ ಗಾಂಧಿನಗರ ಬಿ.ಎಸ್.ಎನ್.ಎಲ್ ಕಚೇರಿ ಬಳಿಯ 34 ವರ್ಷದ ಪುರುಷ.
ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿಗೃಹದ 31 ವರ್ಷದ ಪುರುಷ.
ಹಾಸನದ ಅರಕಲಗೂಡಿನ 40 ವರ್ಷದ ಪುರುಷ.
ಮಡಿಕೇರಿ ಪೆನ್ ಷನ್ ಲೇಔಟಿನ 59 ವರ್ಷದ ಪುರುಷ.
ಕುಶಾಲನಗರ ಬೈಚನಹಳ್ಳಿಯ 49 ವರ್ಷದ ಪುರುಷ.
ಸಿದ್ದಾಪುರ ಪೆÇಲೀಸ್ ವಸತಿಗೃಹದ 47 ವರ್ಷದ ಪುರುಷ.
ಹಾಸನದ ಅರಕಲಗೂಡುವಿನ 33 ವರ್ಷದ ಪುರುಷ.
ವಿರಾಜಪೇಟೆ ಅರಪಟ್ಟು ಗ್ರಾಮ ಮತ್ತು ಅಂಚೆಯ 60 ವರ್ಷದ ಪುರುಷ.
ಕುಶಾಲನಗರ ಬಸವೇಶ್ವರ ಲೇಔಟಿನ 67 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1621 ಪ್ರಕರಣಗಳಿದ್ದು, 1244 ಮಂದಿ ಗುಣಮುಖರಾಗಿದ್ದಾರೆ. 356 ಸಕ್ರಿಯ ಪ್ರಕರಣಗಳಿದ್ದು, 21 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 232 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

error: Content is protected !!