ಕೊಡಗಿನಲ್ಲಿ ಒಂದೇ ದಿನ 61 ಕೊವೀಡ್ ಪ್ರಕರಣ ಪತ್ತೆ : ಸಕ್ರಿಯ ಪ್ರಕರಣ 381

September 9, 2020

ಮಡಿಕೇರಿ ಸೆ. 9 : ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ವೇಳೆಗೆ 34 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 27 ಸೇರಿದಂತೆ ಒಟ್ಟು 61 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮಡಿಕೇರಿ ಸಂಪಿಗೆಕಟ್ಟೆಯ ಅಂಗನವಾಡಿ ಬಳಿಯ 32 ವರ್ಷದ ಪುರುಷ. ಕುಶಾಲನಗರ ಶಿರಂಗಾಲದ ಮುರ್ಲು ಕೊಪ್ಪಲುವಿನ 65 ವರ್ಷದ ಪುರುಷ. ಮಡಿಕೇರಿ ಗೌಳಿ ಬೀದಿಯ ಕಂಚಿ ಕಾಮಾಕ್ಷಿ ದೇವಾಲಯ ಬಳಿಯ 25 ವರ್ಷದ ಪುರುಷ.
ಮಡಿಕೇರಿ ನಾಪೆÇೀಕ್ಲುವಿನ ಕೆನರಾ ಬ್ಯಾಂಕ್ ಸಮೀಪದ 25 ವರ್ಷದ ಪುರುಷ. ನಾಪೆÇೀಕ್ಲು ಬಲ್ಲಮಾವಟಿ ಪಂಚಾಯಿತಿ ಸಮೀಪದ 47 ವರ್ಷದ ಮಹಿಳೆ. ಮಡಿಕೇರಿ ಚೆಯ್ಯಂಡಾಣೆ ಅಂಚೆಯ ನರಿಯಂದಡ ಗ್ರಾಮದ 55 ವರ್ಷದ ಮಹಿಳೆ. ಕುಶಾಲನಗರ ಗುಮ್ಮನಕೊಲ್ಲಿಯ 38 ವರ್ಷದ ಮಹಿಳೆ. ಕುಶಾಲನಗರ ಗೋಪಾಲ್ ವೃತ್ತ ಬಳಿಯ 46 ವರ್ಷದ ಪುರುಷ. ಕುಶಾಲನಗರದ ನೆಹರು ಎಕ್ಸ್‍ಟೆನ್ಸ್‍ನ್ನಿನ ಬಲಮುರಿ ದೇವಾಲಯ ಬಳಿಯ 40 ವರ್ಷದ ಪುರುಷ. ನೆಲ್ಲಿಹುದಿಕೇರಿ ನಲವತ್ತೆಕ್ರೆಯ ಮಸೀದಿ ಬಳಿಯ 32 ಮತ್ತು 25 ವರ್ಷದ ಮಹಿಳೆ. ಕುಶಾಲನಗರದ ಗೊಂದಿಬಸವನಹಳ್ಳಿಯ ಪ್ರಾಥಮಿಕ ಶಾಲೆ ಸಮೀಪದ 30 ವರ್ಷದ ಪುರುಷ. ವಿರಾಜಪೇಟೆ ಸುಂಕದಕಟ್ಟೆಯ 52 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 70 ವರ್ಷದ ಮಹಿಳೆ. ವಿರಾಜಪೇಟೆ ಪೆÇನ್ನಂಪೇಟೆಯ ಕುಂದ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿಯ 27 ವರ್ಷದ ಪುರುಷ. ವಿರಾಜಪೇಟೆ ಎಚ್.ಸಿ ಪುರದ ಎಂ.ಆರ್.ಎಫ್ ಕಾರ್ಖಾನೆ ಹಿಂಭಾಗದ 50 ವರ್ಷದ ಪುರುಷ. ಗೋಣಿಕೊಪ್ಪ ಕೈಕೇರಿ ಭಗವತಿ ದೇವಾಲಯ ಬಳಿಯ 80 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಕಾವೇರಿ ಹಾಲ್ ಬಳಿಯ ಪ್ರಕೃತಿ ಬಡಾವಣೆಯ 24 ಮತ್ತು 55 ವರ್ಷದ ಮಹಿಳೆ. ಮಡಿಕೇರಿ ಪೆನ್ ಷನ್ ಲೈನಿನ 24 ವರ್ಷದ ಮಹಿಳೆ ಮತ್ತು 50 ವರ್ಷದ ಪುರುಷ. ಮಡಿಕೇರಿ ಕಾವೇರಿ ಲೇಔಟಿನ 56 ವರ್ಷದ ಪುರುಷ. ಮಡಿಕೇರಿ ಎಮ್ಮೆಮಾಡು ಗ್ರಾಮದ ಪ್ರಾಥಮಿಕ ಶಾಲೆ ಬಳಿಯ 49 ವರ್ಷದ ಪುರುಷ. ಮಡಿಕೇರಿ ಬೊಯಿಕೇರಿಯ ಇಬ್ನಿವಳವಾಡಿ ಗ್ರಾಮದ 18 ಮತ್ತು 45 ವರ್ಷದ ಮಹಿಳೆ. ಮೈಸೂರು ಪಿರಿಯಾಪಟ್ಟಣದ 62 ವರ್ಷದ ಪುರುಷ. ಕುಶಾಲನಗರ ಜಾತ್ರೆ ಮೈದಾನದ 9 ವರ್ಷದ ಬಾಲಕಿ. ಕುಶಾಲನಗರದ ಕಾವೇರಿ ಬಡಾವಣೆಯ 21 ಮತ್ತು 48 ವರ್ಷದ ಮಹಿಳೆ. ಕುಶಾಲನಗರದ ಹೌಸಿಂಗ್ ಬೋರ್ಡಿನ 33 ವರ್ಷದ ಮಹಿಳೆ, 15 ವರ್ಷದ ಬಾಲಕಿ, 19 ವರ್ಷದ ಪುರುಷ, 54 ವರ್ಷದ ಮಹಿಳೆ ಮತ್ತು 13 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿ ಜಯನಗರದ 14 ನೇ ಬ್ಲಾಕಿನ 78 ವರ್ಷದ ಮಹಿಳೆ. ಮಡಿಕೇರಿ ಪುಟಾಣಿ ನಗರದ ಚಾಮರಾಜ ಬಂಗ್ಲೆ ರಸ್ತೆಯ ಹಿಂಭಾಗದ 36 ಮತ್ತು 30 ವರ್ಷದ ಮಹಿಳೆಯರು. ಮಡಿಕೇರಿ ಹೊದ್ದೂರು ಅಂಚೆಯ ಹೊದವಾಡ ಗ್ರಾಮದ ಮಸೀದಿ ಬಳಿಯ 39 ವರ್ಷದ ಪುರುಷ. ವಿರಾಜಪೇಟೆ ಗೋಣಿಕೊಪ್ಪದ ಪಾಲಿಬೆಟ್ಟ ರಸ್ತೆಯ ತಾಲೂಕು ಪಂಚಾಯಿತಿ ವಸತಿ ಗೃಹದ 17 ವರ್ಷದ ಬಾಲಕ, 45 ವರ್ಷದ ಮಹಿಳೆ ಮತ್ತು 29 ವರ್ಷದ ಪುರುಷ. ವಿರಾಜಪೇಟೆ ಗೋಣಿಕೊಪ್ಪದ 2ನೇ ಬ್ಲಾಕಿನ 32 ವರ್ಷದ ಪುರುಷ.

ಕುಶಾಲನಗರ ವಿವೇಕಾನಂದ ಕಾಲೇಜು ಬಳಿಯ 27 ವರ್ಷದ ಪುರುಷ. ಕುಶಾಲನಗರ ರಂಗಸಮುದ್ರದ ಕಬ್ಬಿನಗದ್ದೆಯ 48 ವರ್ಷದ ಪುರುಷ. ಗೋಣಿಕೊಪ್ಪ ಸರ್ಕಾರಿ ಶಾಲೆ ಸಮೀಪದ 48 ವರ್ಷದ ಮಹಿಳೆ. ಕುಶಾಲನಗರ ಬಿ.ಎಂ ರಸ್ತೆಯ ರೋಟರಿ ಎದುರಿನ 65 ವರ್ಷದ ಮಹಿಳೆ. ಸೋಮವಾರಪೇಟೆ ಎಂ.ಡಿ ಬ್ಲಾಕಿನ 60 ವರ್ಷದ ಮಹಿಳೆ. ಮಡಿಕೇರಿ ಆಸ್ಪತ್ರೆ ವಸತಿಗೃಹದ 43 ವರ್ಷದ ಪುರುಷ. ಮಡಿಕೇರಿ ಡೈರಿ ಫಾರಂ ಹಿಂಭಾಗದ 31 ವರ್ಷದ ಪುರುಷ. ಮಡಿಕೇರಿ ಚಾಮುಂಡೇಶ್ವರಿ ನಗರದ 37 ವರ್ಷದ ಪುರುಷ. ಮಡಿಕೇರಿ ಪಾರಾಣೆ ಅಂಚೆಯ ಪಾರಣೆ ಹೈಸ್ಕೂಲ್ ಬಳಿಯ 13 ವರ್ಷದ ಬಾಲಕಿ. ವಿರಾಜಪೇಟೆ ಅಂಬಟ್ಟಿಯ ಬಿಟ್ಟಂಗಾಲ ಅಂಚೆಯ 46 ವರ್ಷದ ಪುರುಷ. ವಿರಾಜಪೇಟೆ ಕಾನೂರುವಿನ ವಿಜಯ ಬ್ಯಾಂಕ್ ಬಳಿಯ ನವೀನ್ ಹೋಟೆಲಿನ 44 ಮತ್ತು 20 ವರ್ಷದ ಮಹಿಳೆಯರು.
ಹಾಸನದ ಕೊಣನೂರಿನ ಪೆÇಲೀಸ್ ಠಾಣೆಯ ಬಳಿಯ 53 ವರ್ಷದ ಪುರುಷ. ಸೋಮವಾರಪೇಟೆ ಕಿರಗಂದೂರಿನ ಬಗಲ್ ಕಂಡಿಯ 61 ವರ್ಷದ ಪುರುಷ. ಮಡಿಕೇರಿ ಚೆಟ್ಟಿಮಾನಿ ಅಂಚೆಯ ಕುಂದಚೇರಿ ಗ್ರಾಮದ 84 ವರ್ಷದ ಮಹಿಳೆ. ವಿರಾಜಪೇಟೆ ನೆಹರೂ ನಗರದ ಅಂಗನವಾಡಿ ಬಳಿಯ 65 ವರ್ಷದ ಪುರುಷ. ಮಡಿಕೇರಿ ಮಹೀಂದ್ರಾ ಕ್ಲಬ್ ನ 27 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರ ಬೈಚನಹಳ್ಳಿಯ ಅಂಬೇಡ್ಕರ್ ಕಾಲೋನಿಯ 28 ವರ್ಷದ ಮಹಿಳೆ. ವಿರಾಜಪೇಟೆ ಗೋಣಿಕೊಪ್ಪದ ಎಚ್.ಸಿ ಪುರ ಜೆ.ಬಿ ಕಾಂಪ್ಲೆಕ್ಸಿನ 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1826 ಆಗಿದ್ದು, 1421 ಮಂದಿ ಗುಣಮುಖರಾಗಿದ್ದಾರೆ. 381 ಸಕ್ರಿಯ ಪ್ರಕರಣಗಳಿದ್ದು, 24 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 320 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

   

error: Content is protected !!