ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1850ಕ್ಕೆ ಏರಿಕೆ

10/09/2020

ಮಡಿಕೇರಿ ಸೆ. 10 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆ ವೇಳೆಗೆ 24 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ವಿರಾಜಪೇಟೆ ತೆಲುಗರ ಬೀದಿಯ 50 ವರ್ಷದ ಪುರುಷ.
ಮಡಿಕೇರಿ ಪ್ರಕೃತಿ ಬಡಾವಣೆಯ ಕಾವೇರಿ ಹಾಲ್ ಸಮೀಪದ 60 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಮೀನುಪೇಟೆಯ ಮುತ್ತಪ್ಪ ದೇವಾಲಯ ಸಮೀಪದ 30 ವರ್ಷದ ಪುರುಷ.
ಕುಶಾಲನಗರ ಬಸವೇಶ್ವರ ಬಡಾವಣೆಯ ಎಂಜಿನಿಯರಿಂಗ್ ಹಾಸ್ಟೆಲ್ ಸಮೀಪದ 41 ವರ್ಷದ ಪುರುಷ ಮತ್ತು 3 ವರ್ಷದ ಮಹಿಳೆ.
ಗೋಣಿಕೊಪ್ಪ ಪಿ.ಎನ್.ಎಂ ಆಸ್ಪತ್ರೆಯ ಹಿಂಭಾಗದ 34 ವರ್ಷದ ಮಹಿಳೆ.
ಕಾನೂರು ಕೋತೂರುವಿನ ಅಯ್ಯಪ್ಪ ದೇವಾಲಯ ಬಳಿಯ 34 ವರ್ಷದ ಪುರುಷ ಮತ್ತು 56 ವರ್ಷದ ಮಹಿಳೆ.
ಗೋಣಿಕೊಪ್ಪ ಕೈಕೇರಿ ಗ್ರಾಮ ಮತ್ತು ಅಂಚೆಯ ನಂದವನ ಜಂಕ್ಷನ್ನಿನ 56 ವರ್ಷದ ಮಹಿಳೆ.
ವಿರಾಜಪೇಟೆ ಪೆÇನ್ನಂಪೇಟೆಯ ಪಶು ಚಿಕಿತ್ಸಾಲಯ ಸಮೀಪದ 75 ವರ್ಷದ ಮಹಿಳೆ.
ಗೋಣಿಕೊಪ್ಪ ಎಚ್.ಸಿ ಪುರದ ಎಂ.ಆರ್.ಎಫ್ ಟೈರ್ ಕಾರ್ಖಾನೆ ಬಳಿಯ 29 ವರ್ಷದ ಮಹಿಳೆ.
ಮಡಿಕೇರಿ ಮಕ್ಕಂದೂರು ಗ್ರಾಮದ ತಂತಿಪಾಲದ ಮಹಿಳೆ.
ಸೋಮವಾರಪೇಟೆ ಹುಂಜಿಗನಹಳ್ಳಿ ಮುನೀಶ್ವರ ದೇವಾಲಯ ಬಳಿಯ 62 ವರ್ಷದ ಪುರುಷ.
ಹಾಸನದ ಕೊಣನೂರುವಿನ 22 ವರ್ಷದ ಪುರುಷ.
ಮಡಿಕೇರಿ ಪೆನ್ ಷನ್ ಲೈನಿನ ಸಹಕಾರ ಸಂಘ ಕಟ್ಟಡ ಹಿಂಭಾಗದ 79 ವರ್ಷದ ಮಹಿಳೆ.
ಮಡಿಕೇರಿ ಗುಂಡೂರಾವ್ ಬಡಾವಣೆಯ 68 ವರ್ಷದ ಪುರುಷ.
ಮಡಿಕೇರಿ ಬೊಯಿಕೇರಿಯ ಇಬ್ನಿವಳವಾಡಿಯ 60 ವರ್ಷದ ಪುರುಷ, 82 ವರ್ಷದ ಮಹಿಳೆ ಮತ್ತು 21 ವರ್ಷದ ಪುರುಷ.
ವಿರಾಜಪೇಟೆ ಕೋತೂರುವಿನ ಮಾರಮ್ಮ ದೇವಾಲಯ ಬಳಿಯ 48,45,30 ವರ್ಷದ ಪುರುಷರು, 27 ಮತ್ತು 18 ವರ್ಷದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1850 ಆಗಿದ್ದು, 1471 ಮಂದಿ ಗುಣಮುಖರಾಗಿದ್ದಾರೆ. 354 ಸಕ್ರಿಯ ಪ್ರಕರಣಗಳಿದ್ದು, 25 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 316 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.