ಕೊಡಗಿನಲ್ಲಿ 1471 ಸೋಂಕಿತರು ಗುಣಮುಖ

10/09/2020

ಮಡಿಕೇರಿ ಸೆ.10 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1888 ಆಗಿದ್ದು, 1471 ಮಂದಿ ಗುಣಮುಖರಾಗಿದ್ದಾರೆ. 392 ಸಕ್ರಿಯ ಪ್ರಕರಣಗಳಿದ್ದು, 25 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಒಟ್ಟು ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 335 ಆಗಿದೆ ಎಂದು ಜಿಲ್ಲಾಧಿಲಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆ ವೇಳೆಗೆ 24 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 38 ಸೇರಿದಂತೆ 62 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಹೇಳಿದ್ದಾರೆ.
ವಿರಾಜಪೇಟೆ ತೆಲುಗರ ಬೀದಿಯ 50 ವರ್ಷದ ಪುರುಷ. ಮಡಿಕೇರಿ ಪ್ರಕೃತಿ ಬಡಾವಣೆಯ ಕಾವೇರಿ ಹಾಲ್ ಸಮೀಪದ 60 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಮೀನುಪೇಟೆಯ ಮುತ್ತಪ್ಪ ದೇವಾಲಯ ಸಮೀಪದ 30 ವರ್ಷದ ಪುರುಷ. ಕುಶಾಲನಗರ ಬಸವೇಶ್ವರ ಬಡಾವಣೆಯ ಎಂಜಿನಿಯರಿಂಗ್ ಹಾಸ್ಟೆಲ್ ಸಮೀಪದ 41 ವರ್ಷದ ಪುರುಷ ಮತ್ತು 3 ವರ್ಷದ ಮಹಿಳೆ. ಗೋಣಿಕೊಪ್ಪ ಪಿ.ಎನ್.ಎಂ ಆಸ್ಪತ್ರೆಯ ಹಿಂಭಾಗದ 34 ವರ್ಷದ ಮಹಿಳೆ. ಕಾನೂರು ಕೋತೂರುವಿನ ಅಯ್ಯಪ್ಪ ದೇವಾಲಯ ಬಳಿಯ 34 ವರ್ಷದ ಪುರುಷ ಮತ್ತು 56 ವರ್ಷದ ಮಹಿಳೆ. ಗೋಣಿಕೊಪ್ಪ ಕೈಕೇರಿ ಗ್ರಾಮ ಮತ್ತು ಅಂಚೆಯ ನಂದವನ ಜಂಕ್ಷನ್ನಿನ 56 ವರ್ಷದ ಮಹಿಳೆ. ವಿರಾಜಪೇಟೆ ಪೆÇನ್ನಂಪೇಟೆಯ ಪಶು ಚಿಕಿತ್ಸಾಲಯ ಸಮೀಪದ 75 ವರ್ಷದ ಮಹಿಳೆ. ಗೋಣಿಕೊಪ್ಪ ಎಚ್.ಸಿ ಪುರದ ಎಂ.ಆರ್.ಎಫ್ ಟೈರ್ ಕಾರ್ಖಾನೆ ಬಳಿಯ 29 ವರ್ಷದ ಮಹಿಳೆ. ಮಡಿಕೇರಿ ಮಕ್ಕಂದೂರು ಗ್ರಾಮದ ತಂತಿಪಾಲದ ಮಹಿಳೆ. ಸೋಮವಾರಪೇಟೆ ಹುಂಜಿಗನಹಳ್ಳಿ ಮುನೀಶ್ವರ ದೇವಾಲಯ ಬಳಿಯ 62 ವರ್ಷದ ಪುರುಷ. ಹಾಸನದ ಕೊಣನೂರುವಿನ 22 ವರ್ಷದ ಪುರುಷ. ಮಡಿಕೇರಿ ಪೆನ್ ಷನ್ ಲೈನಿನ ಸಹಕಾರ ಸಂಘ ಕಟ್ಟಡ ಹಿಂಭಾಗದ 79 ವರ್ಷದ ಮಹಿಳೆ. ಮಡಿಕೇರಿ ಗುಂಡೂರಾವ್ ಬಡಾವಣೆಯ 68 ವರ್ಷದ ಪುರುಷ. ಮಡಿಕೇರಿ ಬೊಯಿಕೇರಿಯ ಇಬ್ನಿವಳವಾಡಿಯ 60 ವರ್ಷದ ಪುರುಷ, 82 ವರ್ಷದ ಮಹಿಳೆ ಮತ್ತು 21 ವರ್ಷದ ಪುರುಷ. ವಿರಾಜಪೇಟೆ ಕೋತೂರುವಿನ ಮಾರಮ್ಮ ದೇವಾಲಯ ಬಳಿಯ 48,45,30 ವರ್ಷದ ಪುರುಷರು, 27 ಮತ್ತು 18 ವರ್ಷದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ಕೊಡ್ಲೀಪೇಟೆಯ ಚೌಡೇಶ್ವರಿ ದೇವಾಲಯ ಸಮೀಪದ 56 ವರ್ಷದ ಪುರುಷ, ಸೋಮವಾರಪೇಟೆ ಗೆಜ್ಜೆಹನಕೋಡ್ಲು ಗ್ರಾಮದ 77 ವರ್ಷದ ಪುರುಷ, ಮಡಿಕೇರಿ ಚೈನ್ ಗೇಟ್ ಬಳಿಯ ವಸತಿಗೃಹದ 34 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆಯ ಅವಮ್ಮ ಕಾಂಪ್ಲೆಕ್ಸ್ ಎದುರಿನ 52 ವರ್ಷದ ಪುರುಷ, ವಿರಾಜಪೇಟೆ ಗಾಂಧಿನಗರದ ಪೆÇಲೀಸ್ ವಸತಿಗೃಹದ 39 ವರ್ಷದ ಪುರುಷ, ವಿರಾಜಪೇಟೆ ಬೊಯಿಕೇರಿ ಅಂಚೆಯ ಅಂಗನವಾಡಿ ಬಳಿಯ 24 ವರ್ಷದ ಪುರುಷ, ಮಡಿಕೇರಿ ಮೂರ್ನಾಡು ರಸ್ತೆಯ 46 ವರ್ಷದ ಮಹಿಳೆ, ವಿರಾಜಪೇಟೆ ಬೊಯಿಕೇರಿ ಗ್ರಾಮ ಮತ್ತು ಅಂಚೆಯ ದೇವಾಲಯ ಸಮೀಪದ 50 ವರ್ಷದ ಮಹಿಳೆ. ವಿರಾಜಪೇಟೆ ಸುಭಾμï ನಗರ‍ದ 37 ವರ್ಷದ ಮಹಿಳೆ, 15 ವರ್ಷದ ಬಾಲಕಿ ಮತ್ತು 11 ವರ್ಷದ ಬಾಲಕ, ವಿರಾಜಪೇಟೆ ಪಂಜರಪೇಟೆಯ ಸರ್ವೋದಯ ಕಾಲೇಜು ಸಮೀಪದ 44 ವರ್ಷದ ಪುರುಷ, ವಿರಾಜಪೇಟೆ ಮಹಿಳಾ ಸಮಾಜ ಹಿಂಭಾಗದ 54, 25 ವರ್ಷದ ಮಹಿಳೆಯರು ಮತ್ತು 22 ವರ್ಷದ ಪುರುಷ, ಸಿದ್ದಾಪುರ ಜಿಎಂಪಿ ಶಾಲೆ ಬಳಿಯ 31 ಮತ್ತು 28 ವರ್ಷದ ಮಹಿಳೆಯರು, ವಿರಾಜಪೇಟೆ ಗೋಣಿಕೊಪ್ಪ ಪಿ.ಎನ್.ಎಂ ಆಸ್ಪತ್ರೆ ಹಿಂಭಾಗದ 44 ಮತ್ತು 23 ವರ್ಷದ ಪುರುಷರು, ವಿರಾಜಪೇಟೆ ತಿತಿಮತಿಯ 47, 58, 41 ಮತ್ತು 42 ವರ್ಷದ ಪುರುಷರು, ವಿರಾಜಪೇಟೆ ಒಂಟಿ ಅಂಗನಡಿಯ 27 ವರ್ಷದ ಪುರುಷ, ವಿರಾಜಪೇಟೆ ಕೋಣಕಟ್ಟೆ ಮಾರಿಯಮ್ಮ ದೇವಾಲಯ ಬಳಿಯ 50 ವರ್ಷದ ಪುರುಷ, ವಿರಾಜಪೇಟೆ ಶ್ರೀಮಂಗಲ ಹೋಬಳಿಯ ಕುರ್ಚಿ ಗ್ರಾಮದ 67 ವರ್ಷದ ಪುರುಷ, ಸೋಮವಾರಪೇಟೆ ನೆಲ್ಲಿಹುದಿಕೇರಿಯ ಪಂಚಾಯತಿ ಹಿಂಭಾಗದ 40 ವರ್ಷದ ಪುರುಷ.
ವಿರಾಜಪೇಟೆ ಅರಸು ನಗರದ 28 ವರ್ಷದ ಪುರುಷ, ವಿರಾಜಪೇಟೆ ಪೆÇನ್ನಂಪೇಟೆಯ ಕುಂದ ರಸ್ತೆಯ 41 ವರ್ಷದ ಪುರುಷ, ವಿರಾಜಪೇಟೆ ಪೆÇನ್ನಂಪೇಟೆಯ ಕಟ್ರಕೊಲ್ಲಿಯ 58 ವರ್ಷದ ಮಹಿಳೆ, ವಿರಾಜಪೇಟೆ ಹುದಿಕೇರಿಯ ಆರೋಗ್ಯ ಕೇಂದ್ರ ಬಳಿಯ 52 ವರ್ಷದ ಮಹಿಳೆ, ವಿರಾಜಪೇಟೆ ಬೆಳ್ಳೂರು ಗ್ರಾಮದ ಎಸ್ಟೇಟ್ ಬಳಿಯ 22 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮಂಗಳಾದೇವಿ ನಗರದ ಎಪಿಎಂಸಿ ಸಮೀಪದ 60 ವರ್ಷದ ಪುರುಷ, 52, 86 ವರ್ಷದ ಮಹಿಳೆಯರು, 26 ವರ್ಷದ ಪುರುಷ ಮತ್ತು 59 ವರ್ಷದ ಮಹಿಳೆ, ಮೂರ್ನಾಡು ಕೊಡಂಬೂರು ಜೂನಿಯರ್ ಕಾಲೇಜು ಬಳಿಯ 44 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.