ಹಾರಂಗಿ ಜಲಾಶಯದ ನೀರಿನ ಮಟ್ಟ

September 12, 2020

ಮಡಿಕೇರಿ ಸೆ.12 : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2856.23 ಅಡಿಗಳು, ಇಂದಿನ ನೀರಿನ ಒಳಹರಿವು 1158 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 500 ನಾಲೆಗೆ 900ಕ್ಯುಸೆಕ್.ಹಾರಂಗಿಯಲ್ಲಿ ಬಿದ್ದ ಮಳೆ 5.2 ಮಿ.ಮೀ. ಆಗಿದೆ.