ಸೆ.19 ರಂದು ವಿರಾಜಪೇಟೆ ಮತ್ತು ಪೊನ್ನಂಪೇಟೆ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾ ಸಭೆ

18/09/2020

ಮಡಿಕೇರಿ ಸೆ.18 : ವಿರಾಜಪೇಟೆ ಮತ್ತು ಪೊನ್ನಂಪೇಟೆ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾ ಸಭೆಯು ಸೆಪ್ಟೆಂಬರ್, 19 ರಂದು ಬೆಳಗ್ಗೆ 10 ಗಂಟೆಗೆ ಜಯ ಪ್ರಕಾಶ್ ನಾರಾಯಣ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಆದ್ದರಿಂದ ಸ್ಕೌಟ್ಸ್ ಮಾಸ್ಟರ್, ಕಬ್ ಮಾಸ್ಟರ್, ಗೈಡ್‍ಕ್ಯಾಪ್ಟನ್, ಅಲ್ಲದೆ ಪ್ಲಾಕ್ ಲೀಡರ್‍ಗಳು ಆಗಮಿಸುವಂತೆ ಕಾರ್ಯದರ್ಶಿ ಅವರು ಕೋರಿದ್ದಾರೆ.