ಕೊಡಗು ಜಿಲ್ಲೆಯ ಮಳೆ ವಿವರ

September 26, 2020

ಮಡಿಕೇರಿ ಸೆ.26 : ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 2.31 ಮಿ.ಮೀ. ಆಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.6 ಮಿ.ಮೀ. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 5.96 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.37 ಮಿ.ಮೀ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 0.6, ಭಾಗಮಂಡಲ 1.8, ವಿರಾಜಪೇಟೆ ಕಸಬಾ 18.8, ಹುದಿಕೇರಿ 6, ಪೆÇನ್ನಂಪೇಟೆ 5, ಬಾಳೆಲೆ 6, ಶಾಂತಳ್ಳಿ 1.8 ಕೊಡ್ಲಿಪೇಟೆ 0.1,ಮಿ.ಮೀ.ಮಳೆಯಾಗಿದೆ.