ರೈತರ ಹೋರಾಟಕ್ಕೆ ಸಿಪಿಐಎಂ ಬೆಂಬಲ : ನೆಲ್ಯಹುದಿಕೇರಿಯಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ

September 28, 2020

ಮಡಿಕೇರಿ ಸೆ. 28 : ಸಿಪಿಐಎಂ ಪಕ್ಷದ ನೆಲ್ಯಹುದಿಕೇರಿ ಶಾಖೆಯ ವತಿಯಿಂದ ದೇಶವ್ಯಾಪ್ತಿ ರೈತರು ನಡೆಸುತ್ತಿರುವ ಹೋರಾಟ ಹಾಗೂ ಕರ್ನಾಟಕ ಬಂದ್ ಗೆ ಬೆಂಬಲವಾಗಿ ಪ್ರತಿಭಟನೆ ನಡೆಸಿದರು.
ನೆಲ್ಯಹುದಿಕೇರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಖಾ ಕಾರ್ಯದರ್ಶಿ ಪಿ.ಆರ್ ಭರತ್, ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಎಂ.ಜಿ ಜೋಸ್, ಶಾಖಾ ಸದಸ್ಯರಾದ ಮೋನಪ್ಪ, ರವಿ ಮತ್ತಿತರರು ಇದ್ದರು.

error: Content is protected !!