ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 2649ಕ್ಕೆ ಏರಿಕೆ

28/09/2020

ಮಡಿಕೇರಿ ಸೆ.28(ಕರ್ನಾಟಕ ವಾರ್ತೆ):-ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ 5 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 22 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ಮಾದಾಪುರ ಜಂಬೂರುಬಾಣೆಯ 54 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಡೆಂಟಲ್ ಕಾಲೇಜ್ ಮಲೆತಿರುಕಿ ಬೆಟ್ಟ ಸಮೀಪದ 36 ವರ್ಷದ ಪುರುಷ. ವಿರಾಜಪೇಟೆ ಪುದುಕೋಟೆ ಗ್ರಾಮದ ಕೋಟೆಕೊಪ್ಪದ 48 ವರ್ಷದ ಮಹಿಳೆ ಮತ್ತು 52 ವರ್ಷದ ಪುರುಷ. ಮದೆನಾಡು ದೇವರಕೊಲ್ಲಿಯ 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಸೋಮವಾರಪೇಟೆ ನಂಜರಾಯಪಟ್ಟಣ ಚಿನ್ನೂರು ಗ್ರಾಮದ 45 ವರ್ಷದ ಮಹಿಳೆ. ವಿರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 31 ವರ್ಷದ ಪುರುಷ. ಕುಶಾಲನಗರ ವೆಂಕಟೇಶ್ವರ ಬಡಾವಣೆಯ 35 ವರ್ಷದ ಪುರುಷ. ವಿರಾಜಪೇಟೆ ಗಾಂಧೀನಗರ ಪೆÇಲೀಸ್ ವಸತಿಗೃಹದ 53 ವರ್ಷದ ಪುರುಷ. ನಾಪೆÇೀಕ್ಲು ಕೊಳಕೇರಿ ಕೊಟ್ಟೇರಿ ಬಸ್ ನಿಲ್ದಾಣ ಸಮೀಪದ 47 ವರ್ಷದ ಮಹಿಳೆ. ಸೋಮವಾರಪೇಟೆ ಶಿರಂಗಾಲ ನಾಕೂರು ಮಾಲೂರು ಗ್ರಾಮದ 41 ವರ್ಷದ ಪುರುಷ. ಕುಶಾಲನಗರ ಗೌಡ ಸಮಾಜ ಸಮೀಪದ 39 ವರ್ಷದ ಪುರುಷ. ಕೊಡ್ಲೀಪೇಟೆ ಬೆಸೂರು ಅಂಚೆಯ ಹೆಮ್ಮಾಲೆ ಗ್ರಾಮದ 66 ವರ್ಷದ ಪುರುಷ. ವಿರಾಜಪೇಟೆ ಕಾನೂರು ಚೆರ್ರಿಕಾಡು ಕೆ.ಬಾಡಗ ಅಂಗನವಾಡಿ ಸಮೀಪದ 66 ವರ್ಷದ ಮಹಿಳೆ. ವಿರಾಜಪೇಟೆ ಬಿರುನಾಣಿ ಮೃತ್ಯುಂಜಯ ದೇವಾಲಯ ಸಮೀಪದ ವಿಷ್ಣು ಎಸ್ಟೇಟ್ ನ 20 ವರ್ಷದ ಮಹಿಳೆ. ವಿರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹ ಸಮೀಪದ 39 ವರ್ಷದ ಪುರುಷ. ಮಡಿಕೇರಿ ವೈದ್ಯಕೀಯ ಕಾಲೇಜಿನ ಭೋಧಕೇತರ ಸಿಬ್ಬಂದಿ ವಸತಿಗೃಹದ 25 ವರ್ಷದ ಪುರುಷ. ಮಡಿಕೇರಿ ಕನ್ನಿಕಾ ಬಡಾವಣೆಯ ಲಿಟಲ್ ಫ್ಲವರ್ ಶಾಲೆ ಸಮೀಪದ 49 ವರ್ಷದ ಪುರುಷ.
ಸೋಮವಾರಪೇಟೆ ಚೌಡ್ಲುವಿನ ಸಿದ್ಧೇಶ್ವರ ಟೈರ್ ಶಾಪ್ ಸಮೀಪದ 40 ವರ್ಷದ ಪುರುಷ. ಸೋಮವಾರಪೇಟೆ ಚೌಡ್ಲುವಿನ ಕಲ್ಲಾರೆ ಆಲೆಕಟ್ಟೆ ರಸ್ತೆಯ 50 ವರ್ಷದ ಮಹಿಳೆ. ಮಡಿಕೇರಿ ಮಂಗಳಾದೇವಿ ನಗರ ಆರ್.ಎಂ.ಸಿ ಹಿಂಭಾಗಸ 60 ವರ್ಷದ ಪುರುಷ ಮತ್ತು 52 ವರ್ಷದ ಮಹಿಳೆ. ಕೊಡ್ಲಿಪೇಟೆ ಬೆಸೂರುವಿನ 43 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರ ಬಸವೇಶ್ವರ ಬಡಾವಣೆಯ 72 ವರ್ಷದ ಪುರುಷ. ನೆಲ್ಲಿಹುದಿಕೇರಿ ಸೇತುವೆ ಸಮೀಪದ 23 ವರ್ಷದ ಮಹಿಳೆ. ಮಡಿಕೇರಿ ತ್ಯಾಗರಾಜ ಕಾಲೋನಿಯ ವಾಟರ್ ಟ್ಯಾಂಕ್ ಸಮೀಪದ 73 ವರ್ಷದ ಪುರುಷ. ಮಡಿಕೇರಿ ಮಂಗಳಾದೇವಿ ನಗರದ ಕ್ರಿಸ್ಟಲ್ ಹಾಲ್ ಸಮೀಪದ 57 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಸಂಖ್ಯೆ 2649 ಆಗಿದ್ದು, 2168 ಮಂದಿ ಗುಣಮುಖರಾಗಿದ್ದಾರೆ. 447 ಸಕ್ರಿಯ ಪ್ರಕರಣಗಳಿದ್ದು, 34 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 380 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.