ಅ. 2 ರಿಂದ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ

30/09/2020

ಮಡಿಕೇರಿ ಸೆ.30 :ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಅಕ್ಟೋಬರ್, 02 ರಿಂದ ನವೆಂಬರ್ 15 ರವರೆಗೆ ಜಾನುವಾರುಗಳಿಗೆ 01 ನೇ ಸುತ್ತಿನ ಕಾಲು ಬಾಯಿ ಜ್ವರ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ.
ಜಿಲ್ಲೆಯ ರೈತ ಬಾಂದವರು ತಮ್ಮ ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳುವಂತೆ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಸುರೇಶ್ ಭಟ್ ಅವರು ತಿಳಿಸಿದ್ದಾರೆ.

ಯಾವ ದಿನದಂದು ಯಾವ ಗ್ರಾಮದಲ್ಲಿ ಲಸಿಕಾ ಕಾರ್ಯಕ್ರಮ ನಡೆಯಲಿದೆ. ವಿವರ : ಅಕ್ಟೋಬರ್, 2 ರಂದು ಮಡಿಕೇರಿ ತಾಲ್ಲೂಕಿನ ಮಡಿಕೇರಿ ನಗರ ಬ್ಲಾಕ್ 1 ರಿಂದ 24, ಕರಿಕೆ, ಹೊದ್ದೂರು. ವಿರಾಜಪೇಟೆ ತಾಲೂಕಿನ ಅರ್ಜಿ, ಬಾಳುಗೊಡು, ಕುಟ್ಟ, ಧನುಗಾಲ. ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು, ಕುಂಬೂರು, ಊರುಗುತ್ತಿ ಮತ್ತು ನೇರುಗಳಲೆ. ಅ. 3 ರಂದು ಮಡಿಕೇರಿ ತಾಲೂಕಿನ ಕರ್ಣಂಗೇರಿ, ಕರಿಕೆ ಹೊದ್ದೂರು. ವಿರಾಜಪೇಟೆ ತಾಲೂಕಿನ ಅರ್ಜಿ, ಬಿಟ್ಟಂಗಾಲ, ಕೆ. ಬಾಡಗ, ಧನುಗಾಲ. ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು, ಮುವತ್ತೋಕ್ಲು, ಊರುಗುತ್ತಿ ಬ್ಯಾಡಗೊಟ್ಟ, ನೇರುಗಳಲೆ. ಅ.4 ರಂದು ಮಡಿಕೇರಿ ತಾಲೂಕಿನ ಕಳಕೇರಿನಿಡುಗಣೆ, ತಣ್ಣಿಮಾನಿ, ಹೊದ್ದೂರು. ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು, ಮುವತ್ತೋಕ್ಲು, ಬೆಂಬಳೂರು, ನೇರುಗಳಲೆ.
ಅ.5 ರಂದು ಮಡಿಕೇರಿ ತಾಲೂಕಿನ ಕಾಲೂರು, ಬಾರಿಬೆಳ್ಳಚ್ಚು, ನಿಡುವಟ್ಟು, ಹಚ್ಚಿನಾಡು, ಮುಟ್ಲು, ತಣ್ಣಿಮಾನಿ, ಮುತ್ತಾರ್ಮುಡಿ. ವಿರಾಜಪೇಟೆ ತಾಲೂಕಿನ ಅರ್ಜಿ, ನಾಂಗಾಲ, ನಾಲ್ಕೇರಿ, ಮಾಯಮುಡಿ. ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು, ಕಾಂಡನಕೊಲ್ಲಿ, ಬೆಂಬಳೂರು, ಶಿವರಳ್ಳಿ, ಯಲಕನೂರು. ಅ.6 ರಂದು ಮಡಿಕೇರಿ ತಾಲೂಕಿನ ಕಾಲೂರು, ದೇವಸ್ತೂರು, ಭಾಗಮಂಡಲ, ತಾವೂರು, ಮುತ್ತಾರ್ಮುಡಿ. ವಿರಾಜಪೇಟೆ ತಾಲೂಕಿನ ಆರ್ಜಿ, ಕೋಟ್ಟೋಳ್ಳಿ, ನಾಲ್ಕೇರಿ ಅರಣ್ಯ, ಮಂಚಳ್ಳಿ ಅರಣ್ಯ, ಕಾನೂರು. ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು, ಗರಗಂದೂರು, ಕೊಡ್ಲೂರು, ಯಲಕನೂರು
ಅ.7 ರಂದು ಮಡಿಕೇರಿ ತಾಲೂಕಿನ ಹೆಬೆಟ್ಟಗೇರಿ, ಭಾಗಮಂಡಲ, ತಾವೂರು ಕುಂಬಳದಾಳು. ವಿರಾಜಪೇಟೆ ತಾಲೂಕಿನ ಹೆಗ್ಗಳ, ಕೆದಮುಳ್ಳೂರು, ಕುರ್ಚಿ, ಬೆಕ್ಕೆಸೊಡ್ಲೂರು. ಸೋಮವಾರಪೇಟೆ ತಾಲೂಕಿನ ಅತ್ತೂರು ಅರಣ್ಯ, ಗರಗಂದೂರು, ಕೊಡ್ಲೂರು, ಕೆರೆಕೇರಿ, ಯಲಕನೂರು. ಅ.8 ರಂದು ಮಡಿಕೇರಿ ತಾಲೂಕಿನ ಗಾಳಿಬೀಡು, ಚೇರಂಗಾಲ, ಕುಂಬಳದಾಳು. ವಿರಾಜಪೇಟೆ ತಾಲೂಕಿನ ಹೆಗ್ಗಳ, ಕೆದಮುಳ್ಳೂರು, ಕುಮಟೂರು, ಕೋತೂರು. ಸೋಮವಾರಪೇಟೆ ತಾಲೂಕಿನ ಅತ್ತೂರು ಅರಣ್ಯ, ತಾಕೇರಿ, ಹೊನ್ನೆಕೊಡಿ, ದೊಡ್ಡ ಭಂಡಾರ, ನೇರ್ಗಳೆ ಕರ್ಕಳ್ಳಿ. ಅ.9 ರಂದು ಮಡಿಕೇರಿ ತಾಲೂಕಿನ ಗಾಳಿಬೀಡು, ಕೋರಂಗಾಲ, ಕಾಂತೂರು ಮೂರ್ನಾಡು. ವಿರಾಜಪೇಟೆ ತಾಲೂಕಿನ ಬೇಟೋಳಿ, ಪಾಲಂಗಾಲ, ನೆಮ್ಮಲೆ ಈಸ್ಟ್ ಮತ್ತು ವೆಸ್ಟ್, ನೋಕ್ಯ. ಸೋಮವಾರಪೇಟೆ ತಾಲೂಕಿನ ಮರೂರು, ಕಿರಗಂದೂರು, ದೊಡ್ಡ ಭಂಡಾರ, ಕೊರ್ಗಲ್ಲು, ನೇರ್ಗಳೆ ಕರ್ಕಳ್ಳಿ. ಅ.10 ರಂದು ಮಡಿಕೇರಿ ತಾಲೂಕಿನ 1ನೇ ಮೊಣ್ಣಂಗೇರಿ, ಕುಂದಚೇರಿ, ಎಂ.ಬಾಡಗ. ಸೋಮವಾರಪೇಟೆ ತಾಲೂಕಿನ ಮರೂರು, ಬಿಳಿಗೇರಿ, ನೀರುಗುಂದ, ಮಸಗೋಡು.
ಅ.11 ರಂದು ಮಡಿಕೇರಿ ತಾಲೂಕಿನ 2 ನೇ ಮೊಣ್ಣಂಗೇರಿ, ಕುಂದಚೇರಿ, ಕಿಗ್ಗಾಲು. ಸೋಮವಾರಪೇಟೆ ತಾಲೂಕಿನ ಮರೂರು, ಬಿಳಿಗೇರಿ, ಕಟ್ಟೆಪುರ, ಕಟ್ಟೆಪುರ ಅರಣ್ಯ, ಗೋಣಿಮಾರೂರು. 12 ರಂದು ಮಡಿಕೇರಿ ತಾಲೂಕಿನ ಮಕ್ಕಂದೂರು, ಸಣ್ಣಪುಲಿಕೋಟು, ದೊಡ್ಡಪುಲಿಕೋಟು, ಕಿಗ್ಗಾಲು. ವಿರಾಜಪೇಟೆ ತಾಲೂಕಿನ ಬೇಟೊಳ್ಳ್ಳಿ, ಗುಹ್ಯ, ಟಿ.ಶೆಟ್ಟಿಗೇರಿ, ನೋಕ್ಯ, ದೇವಮಾಚ್ಚಿ. ಸೋಮವಾರಪೇಟೆ ತಾಲೂಕಿನ ಯಡವನಾಡು, ಐಗೂರು, ಗೋಣಿಮಾರೂರು, ನಿಲುವಾಗಿಲು. ಅ.13 ರಂದು ಮಡಿಕೇರಿ ತಾಲೂಕಿನ ಮುಕ್ಕೋಡ್ಲು, ಸಣ್ಣಪುಲಿಕೋಟು, ದೊಡ್ಡಪುಲಿಕೋಟು, ಹಾಕತ್ತೂರು. ವಿರಾಜಪೇಟೆ ತಾಲೂಕಿನ ಬೆಟ್ಟೂಳ್ಳಿ, ಸಿದ್ದಾಪುರ, ಕರಡಿಗೋಡು, ಹರಿಹರ, ಅರಕೇರಿ ಅರಣ್ಯ-1 ಅರಕೇರಿ ಅರಣ್ಯ-2. ಸೋಮವಾರಪೇಟೆ ತಾಲೂಕಿನ ಯಡವನಾಡು,ಗಡಿನಾಡು ಅರಣ್ಯ, ಆಗಲಿ, ಕೋಣಿಗಾನ ಹಳ್ಳಿ, ಬೆಸ್ಸೂರು, ಗೋಣಿಮಾರೂರು. ಅ.14 ರಂದು ಮಡಿಕೇರಿ ತಾಲೂಕಿನ ಹಮ್ಮಿಯಾಲ, ಅಯ್ಯಗೇರಿ, ಹಾಕತ್ತೂರು. ವಿರಾಜಪೇಟೆ ತಾಲೂಕಿನ ಬೇಟೊಳ್ಳಿ, ಕರಡಿಗೋಡು, ತೆರಾಲು, ಹೆಬ್ಬಾಲೆ. ಸೋಮವಾರಪೇಟೆ ತಾಲೂಕಿನ ಯಡವನಾಡು ಅರಣ್ಯ, ಬೆಂಡೆಬೆಟ್ಟ ಅರಣ್ಯ, ಶಿರಂಗಳ್ಳಿ, ಗೋಣಿಮಾರೂರು, ಜನಾರ್ಧನ ಹಳ್ಳಿ,
ಅ.15 ರಂದು ಮಡಿಕೇರಿ ತಾಲೂಕಿನ ಹಮ್ಮಿಯಾಲ, ಅಯ್ಯಂಗೇರಿ, ಬಿಳಿಗೇರಿ. ವಿರಾಜಪೇಟೆ ತಾಲೂಕಿನ ಕದನೂರು, ಮಾಲ್ದಾರೆ, ಪರಗಟಗೇರಿ, ಹೆಬ್ಬಾಲೆ ಸೋಮವಾರಪೇಟೆ ತಾಲೂಕಿನ ಜೇನುಕಲ್ಲು ಬೆಟ್ಟ, ಶಿರಂಗಳ್ಳಿ, ದೊಡ್ಡಕೊಡ್ಲಿ, ಗಣಗೂರು, 16 ರಂದು ಮಡಿಕೇರಿ ತಾಲೂಕಿನ ಕಡಗದಾಳು, ಇಬ್ನಿವಳವಾಡಿ, ಬಲ್ಲಮಾವಟಿ, ಬಿಳಿಗೇರಿ. ವಿರಾಜಪೇಟೆ ತಾಲೂಕಿನ ಕದನೂರು, ವಿರಾಜಪೇಟೆ ನಗರ, ಬಾಡಗ ಬಾಣಂಗಾಲ, ಬಾಡಗರಕೇರಿ. ಬಾಳಲೆ. ಸೋಮವಾರಪೇಟೆ ತಾಲೂಕಿನ ಕೂಡಿಗೆ, ಗರ್ವಾಲೆ, ದೊಡ್ಡಕೊಡ್ಲಿ, ಯಡೂರು. ಅ.17 ರಂದು ಸೋಮವಾರಪೇಟೆ ತಾಲೂಕಿನ ಕೂಡಿಗೆ, ಸೂರ್ಲಬಿ, ಕೆಳಕೊಡ್ಲಿ, ಸೋಮವಾರಪೇಟೆ, ಬಳಗುಂದದಲ್ಲಿ ನಡೆಯಲಿದೆ. ಅ.18 ರಂದು ಮಡಿಕೇರಿ ತಾಲೂಕಿನ ಕಡಗದಾಳು, ಇಬ್ನಿವಳವಾಡಿ, ಬಲ್ಲಮಾವಟಿ, ಮರಗೋಡು. ಸೋಮವಾರಪೇಟೆ ತಾಲೂಕಿನ ಕೂಡಿಗೆ, ಸೂರ್ಲಬಿ, ಕೆಳಕೊಡ್ಲಿ, ಹಾನಗಲ್ಲು.
ಅ.19 ರಂದು ಮಡಿಕೇರಿ ತಾಲೂಕಿನ ಬೆಟ್ಟತ್ತೂರು, ಪೆರೂರು, ಮರಗೋಡು. ವಿರಾಜಪೇಟೆ ತಾಲೂಕಿನ ದೇವಣಗೇರಿ, ಮೇಕೂರು ಹೊಸ್ಕೇರಿ, ಚೆನ್ನಯ್ಯನಕೋಟೆ, ಹೈಸೊಡ್ಲೂರು, ಬಾಳಲೆ, ಸೋಮವಾರಪೇಟೆ ತಾಲೂಕಿನ ಕೂಡಿಗೆ, ಸೂರ್ಲಬಿ, ಕೊಡ್ಲಿಪೇಟೆ, ಕಸ್ಸೂರು, ಕಿರಿಕೊಡ್ಲಿ, ಕಲ್ಕಂದೂರು. ಅ.20 ರಂದು ಮಡಿಕೇರಿ ತಾಲೂಕಿನ ಬೆಟ್ಟತ್ತೂರು, ಎಮ್ಮೆಮಾಡು, ಅರೆಕಾಡು. ವಿರಾಜಪೇಟೆ ತಾಲೂಕಿನ ಕುಕ್ಲೂರು, ಚೆನ್ನಯ್ಯನಕೋಟೆ, ಬೆಳ್ಳೂರು, ಬಿಳೂರು. ಸೋಮವಾರಪೇಟೆ ತಾಲೂಕಿನ ಕೂಡಿಗೆ,ಸೂರ್ಲಬಿ, ಕಿರಿಕೊಡ್ಲಿ, ಚೌಡ್ಲು. ಅ. 21 ರಂದು ಮಡಿಕೇರಿ ತಾಲೂಕಿನ ಅವಂದೂರು, ನೆಲಜಿ, ಹೊಸ್ಕೇರಿ. ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು, ಕಳತ್ಮಾಡು, ಹುದಿಕೇರಿ, ನಿಟ್ಟೂರು. ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆ, ಅಂಜನಗೇರಿಬೆಟ್ಟಗೇರಿ, ಸುಂಟಿಕೊಪ್ಪ, ಅವರೆದಾಳು, ಹುಲುಸೆ, ಕುಸುಬೂರು. ಅ.22 ರಂದು ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು, ಹಾತ್ತೂರು, ಮುಗುಟಗೇರಿ, ನಿಟ್ಟೂರು. ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆ, ಉಲುಗಲಿನಾರ್ಗಣೆ, ಕೆದಕಲ್, ಮಣಗಲಿ, ಬೆಳೂರು ಬಸವನಳ್ಳಿ.
ಅ.23 ರಂದು ಮಡಿಕೇರಿ ತಾಲೂಕಿನ ಹೆರವನಾಡು, ನೆಲಜಿ, ಸೊಡ್ಲೂರುಕಟ್ಟೆಮಾಡು. ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು, ಕಾರ್ಮಾಡು, ಚಿಕ್ಕಮಂಡೂರ, ಕೊಟ್ಟಗೇರಿ. ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆ, ಉಲುಗಲಿ ನಾರ್ಗಣೆ, ಕೆದಕಲ್, ಬಿದನೂರು, ನಂದಿಗುಂದ, ಹೆಗ್ಗುಳ. ಅ.24 ರಂದು ಮಡಿಕೇರಿ ತಾಲೂಕಿನ ಬೆಟ್ಟಗೇರಿ, ಕುಂಜಿಲ, ಸೊಡ್ಲೂರುಕಟ್ಟೆಮಾಡು ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ, ಹೊರೂರು, ನಾಕಲಗೋಡು, ಹೆಬ್ಬುಲುಸೆ, ಗೌಡಳ್ಳಿ. ಅ.25 ರಂದು ಮಡಿಕೇರಿ ತಾಲೂಕಿನ ಬೆಟ್ಟಗೇರಿ, ಕುಂಜಿಲ, ಬಲಮುರಿ. ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ, ಹೊರೂರು, ಕಿತ್ತೂರು, ಶುಂಠಿ. ಅ.26 ರಂದು ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು, ನಾಲಡಿ, ಬಲಮುರಿ. ಸೋಮವಾರಪೇಟೆ ತಾಲೂಕಿನ ಅನೆಕಾಡು ಅರಣ್ಯ, ನಾಕೂರು ಶಿರಂಗಾಲ, ಕಾಜೂರು, ಚನ್ನಾಪುರ. ಅ.27 ರಂದು ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು, ಯುವಕಪಾಡಿ, ಮರಂದೋಡ, ಕಿರುಂದಾಡು, ಕೈಕಾಡು. ವಿರಾಜಪೇಟೆ ತಾಲೂಕಿನ ಐಮಂಗಲ, ಹೊಸೂರು, ಬೆಟ್ಟಗೇರಿ, ಬಲ್ಯಮಂಡೂರು, ಬೆಸಗೂರು. ಸೋಮವಾರಪೇಟೆ ತಾಲೂಕಿನ ಬೈಚನಳ್ಳಿ, ಕಾನ್‍ಬೈಲು ಬೈಚನಳ್ಳಿ, ಮೂದ್ರವಳ್ಳಿ, ದೊಡ್ಡಮಳ್ತೆ. ಅ.28 ರಂದು ಮಡಿಕೇರಿ ತಾಲೂಕಿನ ಪಾಲೂರು, ಯುವಕಪಾಡಿ, ಮರಂದೋಡ, ಕಿರುಂದಾಡು, ಕೈಕಾಡು, ವಿರಾಜಪೇಟೆ ತಾಲೂಕಿನ ಮಗ್ಗುಲ, ಅಮ್ಮತ್ತಿ, ಹೊಸಕೋಟೆ, ಕುಂದ, ಬೆಸಗೂರು. ಸೋಮವಾರಪೇಟೆ ತಾಲೂಕಿನ ಕುಶಾಲನಗರ, ಅಂದಗೋವೆ, ದೊಡ್ಡಬಿಳಾಹ, ಹೊನ್ನೆ ಹಣಕೋಡು. ಅ.29 ರಂದು ಮಡಿಕೇರಿ ತಾಲೂಕಿನ ಕಾರುಗುಂದ, ಕಡಿಯತ್ತೂರು, ನರಿಯಂದಡ, ಕೊಣಂಜಗೇರಿ. ವಿರಾಜಪೇಟೆ ತಾಲೂಕಿನ ಕುಟ್ಟಂದಿ, ಕಾವಡಿ, ಹಳ್ಳಿಗಟ್ಟು, ದೇವನೂರು. ಸೋಮವಾರಪೇಟೆ ತಾಲೂಕಿನ ರಸಲ್‍ಪುರ, ಅಂದಗೋವೆ, ದೊಡ್ಡಕೊಳತ್ತೂರು, ಶನಿವಾರಸಂತೆ, ಚಿಕ್ಕತೊಳೂರು.
ಅ.30 ರಂದು ಮಡಿಕೇರಿ ತಾಲೂಕಿನ ಕಾರುಗುಂದ, ಕಡಿಯತ್ತೂರು, ಚೇಲಾವರ, ಕೊಣಂಜಗೇರಿ. ಸೋಮವಾರಪೇಟೆ ತಾಲೂಕಿನ ರಸಲ್‍ಪುರ, ಅಂದಗೋವೆ, ಮಾದ್ರೆ, ದೊಡ್ಡ ತೊಳೂರು. ಅ.31 ರಂದು ಮಡಿಕೇರಿ ತಾಲೂಕಿನ ಬೇಂಗೂರು, ಕರಡ, ಕಗ್ಗೋಡ್ಲು ಸೋಮವಾರಪೇಟೆ ತಾಲೂಕಿನ ರಂಗಸಮುದ್ರ, ಅಂದಗೋವೆ, ಮಾದ್ರೆ.
ನವೆಂಬರ್, 01 ರಂದು ಮಡಿಕೇರಿ ತಾಲೂಕಿನ ಬೇಂಗೂರು, ಅರಪಟ್ಟು, ಕಗ್ಗೋಡ್ಲು. ಸೋಮವಾರಪೇಟೆ ತಾಲೂಕಿನ ರಂಗಸಮುದ್ರ, 7ನೇ ಹೊಸಕೋಟೆ, ದುಡಳ್ಳಿ, ಚೀಕನಳ್ಳಿ, ಬೆಳ್ಳಾರಳ್ಳಿ, ತೋಳೂರುಶೆಟ್ಟಳ್ಳಿ. ನ.2 ರಂದು ಮಡಿಕೇರಿ ತಾಲೂಕಿನ ಕೊಳಗದಾಳು, ಕೋಕೇರಿ, ಮೇಕೇರಿ. ವಿರಾಜಪೇಟೆ ತಾಲೂಕಿನ ರುದ್ರಗುಪ್ಪೆ, ಬಿಳುಗುಂದ, ಬೇಗೂರು, ನಲ್ಲೂರು. ಸೋಮವಾರಪೇಟೆ ತಾಲೂಕಿನ ಮಾವಿನಹಳ್ಳ ಅರಣ್ಯ, 7ನೇ ಹೊಸಕೋಟೆ, ಚೌಡೇನ ಹಳ್ಳಿ, ಸಿಡಿಗಳಲೆ, ತೋಳೂರು ಶೆಟ್ಟಳ್ಳಿ, 3 ರಂದು ಮಡಿಕೇರಿ ತಾಲೂಕಿನ ಕೊಳಗದಾಳು, ಕೊಳಕೇರಿ, ಮೇಕೇರಿ. ವಿರಾಜಪೇಟೆ ತಾಲೂಕಿನ ರುದ್ರಗುಪ್ಪೆ, ನಲ್ವತ್ತೋಕ್ಲು, ಕಿರುಗೂರು, ಗೋಣಿಕೊಪ್ಪ. ಸೋಮವಾರಪೇಟೆ ತಾಲೂಕಿನ ನಂಜರಾಯಪಟ್ಟಣ, 7ನೇಹೊಸಕೋಟೆ, ಗೋಪಾಲಪುರ, ಕೂತಿ, 4 ರಂದು ಮಡಿಕೇರಿ ತಾಲೂಕಿನ ಬಿ ಬಾಡಗ, ಕೊಳಕೇರಿ, ಮದೆ, ಗೋಳಿಕಟ್ಟೆ, ಗಬ್ಬಲಡ್ಕ ಬಾಣೆ, ಈಶ್ವರ ಮಾದುರಪ್ಪ ದೇವಸ್ದಾನ ಸುತ್ತಮುತ್ತ. ವಿರಾಜಪೇಟೆ ತಾಲೂಕಿನ ವಿ.ಬಾಡಗ, ಪುಲಿಯೇರಿ, ಮತ್ತೂರು, ಕೈಕೇರಿ. ಸೋಮವಾರಪೇಟೆ ತಾಲೂಕಿನ ನಂಜರಾಯಪಟ್ಟಣ, ಅತ್ತೂರು ನಲ್ಲೂರು, ಹಿತ್ತಲಕೇರಿ, ಮುಳ್ಳೂರು, ತಲ್ತಾರೆಶೆಟ್ಟಳ್ಳಿ, 5 ರಂದು ಮಡಿಕೇರಿ ತಾಲೂಕಿನ ಬಿ.ಬಾಡಗ, ಬೇತು, ಮದೆ, ಬೆಳಕುಮಾನಿ, ಮದೆಟೌನ್, ಕರ್ತೋಜಿ ಸುತ್ತಮುತ್ತ. ವಿರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ, ಕಣ್ಣಂಗಾಲ, ಅರುವತ್ತೋಕ್ಲು. ಸೋಮವಾರಪೇಟೆ ತಾಲೂಕಿನ ಹುಲುಸೆ, ಹೇರೂರು, ನಿಡ್ತ, ಶಾಂತಳ್ಳಿ, 6 ರಂದು ಮಡಿಕೇರಿ ತಾಲೂಕಿ ಕೋಪಟ್ಟಿ, ಬೇತು, ಕಾಟಕೇರಿ, ತಾಳತ್ತಮಾನೆ, ಭಾಗಮಂಡಲ ರಸ್ತೆ, ಉಡೋತ್ತು ಸುತ್ತಮುತ್ತ. ವಿರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ, ಹಚ್ಚಿನಾಡು, ಎಡೂರು, ಬೈರಂಬಾಡ. ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ, ಹೇರೂರು, ಮೆಣಸ, ಅಭಿಮಂಠ, 7 ರಂದು ಮಡಿಕೇರಿ ತಾಲೂಕಿನ ಕೋಪಟ್ಟಿ, ನಾಪೋಕ್ಲು, ಕಾಟಕೇರಿ ಅವಂದೂರು ರಸ್ತೆ, ಮಂಗಳೂರು ರಸ್ತೆ, ಭದ್ರಕಾಳಿ ದೇವಸ್ಧಾನ ಸುತ್ತ ಮುತ್ತ. ವಿರಾಜಪೇಟೆ ತಾಲೂಕಿನ ಅರಮೇರಿ, ಹಾಲುಗುಂದ. ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ, ಹೇರೂರು, ಅಂಕನಳ್ಳಿ, ಬೆಟ್ಟದಳ್ಳಿ, 8 ರಂದು ಮಡಿಕೇರಿ ತಾಲೂಕಿನ ಸಿಂಗತ್ತೂರು, ನಾಪೋಕ್ಲು, ಪೆರಾಜೆ. ಸೋಮವಾರಪೇಟೆ ತಾಲೂಕಿನ ತೊರೆನೂರು, ಚೇರಳ ಶ್ರೀಮಂಗಲ, ಬೆಟ್ಟದಳ್ಳಿ.
9 ರಂದು ಮಡಿಕೇರಿ ತಾಲೂಕಿನ ಸಿಂಗತ್ತೂರು, ಹೊದವಾಡ, ಪೆರಾಜೆ. ವಿರಾಜಪೇಟೆ ತಾಲೂಕಿನ ಮೈತಾಡಿ, ಕೊಳತೋಡು, ಬೈಗೋಡು. ಸೋಮವಾರಪೇಟೆ ತಾಲೂಕಿನ ತೊರೆನೂರು, ಈರಳವಳಮುಡಿ, ಮೈಲಾಥಪುರ, ಕುಂದಳ್ಳಿ, 10 ರಂದು ಮಡಿಕೇರಿ ತಾಲೂಕಿನ ಸಂಪಾಜೆ, ವಿರಾಜಪೇಟೆ ತಾಲೂಕಿನ ಕಾಕೋಟುಪರಂಬು, ಸೋಮವಾರಪೇಟೆ ತಾಲೂಕಿನ ತೊರೆನೂರು, ಕೂಡ್ಲೂರು ಚೆಟ್ಟಳ್ಳಿ, ಮೈಲಾಥಪುರ, ಹರಗ. 11 ರಂದು ಮಡಿಕೇರಿ ತಾಲೂಕಿನ ಸಂಪಾಜೆ, ವಿರಾಜಪೇಟೆ ತಾಲೂಕಿನ ಕಡಂಗ ಮರೂರು, ಸೋಮವಾರಪೇಟೆ ತಾಲೂಕಿನ ತೊರೆನೂರು, ಕೂಡ್ಲೂರು ಚೆಟ್ಟಳ್ಳಿ, ಹಾರೋಹಳ್ಳಿ, ಹರಗ.
ನ.12 ರಂದು ಮಡಿಕೇರಿ ತಾಲೂಕಿನ ಯು ಚೆಂಬು, ಊರುಬೈಲು, ಬಯಲು. ವಿರಾಜಪೇಟೆ ತಾಲೂಕಿನ ಬೊಳ್ಳುಮಾಡು, ಸೋಮವಾರಪೇಟೆ ತಾಲೂಕಿನ ಮಣಜೂರು, ನೆಲ್ಲಿಹುದಿಕೇರಿ, ಹಾರೋಹಳ್ಳಿ, ಕೊತ್ತನಳ್ಳಿ, 13 ರಂದು ಮಡಿಕೇರಿ ತಾಲೂಕಿನ ಯು ಚೆಂಬು, ಊರುಬೈಲು, ಬಯಲು. ವಿರಾಜಪೇಟೆ ತಾಲೂಕಿನ ಕುಂಜಿಲಗೇರಿ. ಸೋಮವಾರಪೇಟೆ ತಾಲೂಕಿನ ಮಣಜೂರು, ನೆಲ್ಲಿಹುದಿಕೇರಿ, ಮಾಲಂಬಿ, ಕೊತ್ತನಳ್ಳಿ, 14 ರಂದು ಮಡಿಕೇರಿ ತಾಲೂಕಿನ ಎಂ.ಚೆಂಬು, ಕುದುರೆಪಾಯ, ಮೇಲ್ಚೆಂಬು. ಸೋಮವಾರಪೇಟೆ ಶಿರಂಗಾಲ, ಅಭ್ಯತ್‍ಮಂಗಲ, ಆಲೂರು, ಕುಮಾರಳ್ಳಿ, 15 ರಂದು ಮಡಿಕೇರಿ ತಾಲೂಕಿನ ಪೆರಾಜೆ, ಸೋಮವಾರಪೇಟೆ ತಾಲೂಕಿನ ಶಿರಂಗಾಲ, ವಾಲ್ನೂರು ತ್ಯಾಗತ್ತೂರು, ದೊಡ್ಡಕಣಗಾಲು, ಕುಮಾರಳ್ಳಿ ಭಾಗದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.