ಗ್ರಾಮೀಣ ರಸ್ತೆಯಿಂದ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿದ ರಸ್ತೆಗಳ ವಿವರ

September 30, 2020

ಮಡಿಕೇರಿ ಸೆ. 30 : ಮಡಿಕೇರಿ ತಾಲ್ಲೂಕಿನ ಹಟ್ಟಿಹೊಳೆ-ಆವಂಡಿ-ಮುಕ್ಕೋಡ್ಲು-ಹಮ್ಮಿಯಾಲ ರಸ್ತೆಯಿಂದ 15 ಕಿ.ಮೀ.ವರೆಗೆ. ಕಾಟಕೇರಿ-ಗೋಳಿಕಟ್ಟೆ-ಹೆರವನಾಡು-ಆವಂದೂರು-ಬೆಟ್ಟತ್ತೂರು ರಸ್ತೆಯಿಂದ 15 ಕಿ.ಮೀ. ತಾಳತ್ತಮನೆ-ಮೇಕೇರಿ-ಬಿಳಿಗೇರಿ-ಅರುವತ್ತೋಕ್ಲು-ಬೆಟ್ಟಗೇರಿ ರಸ್ತೆ ಯಿಂದ 12 ಕಿ.ಮೀ. ರವರೆಗೆ. ಬಿಳಿಗೇರಿ-ಮುತ್ತಾರುಮುಡಿ-ಮರಗೋಡು ರಸ್ತೆ 12 ಕಿ.ಮೀ.ರವರೆಗೆ. ಮಕ್ಕಂದೂರು-ತಂತಿಪಾಲ-ಮುಕ್ಕೋಡ್ಲು-ಕಲ್ಲುಕೊಟ್ಟು-ಮಾಂದಲಪಟ್ಟಿ-ಕಾಲೂರು ರಸ್ತೆ 30 ಕಿ.ಮೀ.ವರೆಗೆ. ಕೋರಂಗಾಲ-ಚೇರಂಗಾಲ-ಭಾಗಮಂಡಲ ರಸ್ತೆ 9 ಕಿ.ಮೀ.ವರೆಗೆ. ಕಗ್ಗೋಡ್ಲು-ಕಡಗದಾಳು-ಬೋಯಿಕೇರಿ ರಸ್ತೆ 15 ಕಿ,ಮೀ.ವರೆಗೆ. ಕಡಂಗ-ಯಡಪಾಲ-ಬಾವಲಿ-ಚೆಯ್ಯಂಡಾಣೆ ರಸ್ತೆ 12 ಕಿ.ಮೀ., ಕೆ ಪೆರಾಜೆ-ಆಲೆಟ್ಟಿ ಕಾಪುಮಲೆ-ಮಂದಲ್ಪಾಡಿ-ಕುಂಬಳಚೇರಿಯಿಂದ ವಿಎಸ್‍ಎಸ್‍ಎನ್ ರಸ್ತೆ 12 ಕಿ.ಮೀ. ಒಟ್ಟು 132
ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು-ಕಡಂಗ ರಸ್ತೆ 13.40 ಕಿ.ಮೀ., ನಲ್ಲೂರು-ಬೆಸಗೂರು-ಬೆಕ್ಕಸ್ರೆಡ್ಲೂರು ರಸ್ತೆ 12.80 ಕಿ.ಮೀ., ಬಿಟ್ಟಂಗಾಲ-ವಿ.ಬಾಡಗ-ಕುಟ್ಟಂದಿ-ಬಿ ಶೆಟ್ಟಿಗೇರಿ ರಸ್ತೆ 10.25 ಕಿ.ಮೀ., ಟಿ.ಶೆಟ್ಟಿಗೇರಿ-ತೆರಾಳು-ಬಿರುನಾಣಿ ರಸ್ತೆ 10.20 ಕಿ.ಮೀ., ಟಿ.ಶೆಟ್ಟಿಗೇರಿ-ಬೀರುಗ-ಕುರ್ಚಿ-ಇರ್ಪು ದೇವಸ್ಥಾನ-ಕೈಮಣಿ ರಸ್ತೆ 15.20 ಕಿ.ಮೀ.ವರೆಗೆ. ಶ್ರೀಮಂಗಲ-ನಾಲ್ಕೇರಿ ರಸ್ತೆ 7 ಕಿ.ಮೀ., ಕಾಕೂರು-ಹೆರ್ಮಾಡು-ಬೊಳ್ಳಾರಿಗೇಟ್ ರಸ್ತೆ 6.90 ಕಿ.ಮೀ. ಹುದಿಕೇರಿ-ಬೇಗೂರು-ಬಳಪನಕೆರೆ ಸಿ.ಐ.ಟಿ ಕಾಲೇಜು ರಸ್ತೆ 6.40 ಕಿ.ಮೀ. ಮಾಯಾಮುಡಿ-ಬಾಲಾಜಿ-ಜೋಡುಬೀಟಿ-ಕುಂದ ರಸ್ತೆ 8.70 ಕಿ.ಮೀ.ಮ, ಬಿಟ್ಟಂಗಾಲ-ನಾಂಗಾಲ-ಬಾಡಗ ರಸ್ತೆ 7.50 ಕಿ.ಮೀ., ಕುಂದ-ಬಿ.ಶೆಟ್ಟಿಗೇರಿ ರಸ್ತೆ 5.40 ಕಿ.ಮೀ., ಒಂಟಿಯಂಗಡಿ-ಹಚ್ಚಿನಾಡು ರಸ್ತೆ 7 ಕಿ.ಮೀ., ಬೇತ್ರಿ-ಹೆಮ್ಮಾಡು-ಪಾರಾಣೆ ರಸ್ತೆ 6.70 ಕಿ.ಮೀ., ಒಟ್ಟು 117.45 ಕಿ.ಮೀ.
ಸೋಮವಾರಪೇಟೆ ತಾಲ್ಲೂಕಿನ ಚಿಕ್ಕತ್ತೂರು-ದೊಡ್ಡಮನೆಕೊಪ್ಪ-ದೊಡ್ಡತ್ತೂರು-ತೋಳೂರುಶೆಟ್ಟಳ್ಳಿ ರಸ್ತೆ 10 ಕಿ.ಮೀ., ಹೆಬ್ಬಾಲೆ ಹಳೆಕೋಟೆ-ಹೊಸಕೋಟೆ-ದೊಡ್ಡ ಅಳುವಾರ-ಬಸಿರುಗುಪ್ಪೆ-ಸಿದ್ದಲಿಂಗಪುರ ರಸ್ತೆ 10.40 ಕಿ.ಮೀ., ಸೋಮವಾರಪೇಟೆ ತಾಲ್ಲೂಕು ಬಿಳಿಗೇರಿ-ಹೊರೆಮನೆ ಪೈಸಾರಿ-ಕುಂಬೂರು ರಸ್ತೆ 6 ಕಿ,ಮೀ. ಕಬ್ಬಿನಸೇತುವೆ ದೇವಸ್ಥಾನ ವಂದೆವಾರು-ಕಿರಗಂದೂರು ಬಗಲ್‍ಕಂಡಿ-ಟೆಲಿಪೋನ್ ಎಕ್ಸೇಂಜ್-ಕಾಲಾಡಿ-ಬಿಳಿಗೇರಿಯಿಂದ ಗರ್ವಾಲೆ ರಸ್ತೆ 6 ಕಿ.,ಮೀ. ಅವರದಾಲು-ಕೊರಗಲ್ಲು-ಹೆಮ್ಮನೆ 1 ನೇ ಕೊಡ್ಲೂರು-ದೊಡ್ಡಬಾಂದ್ರ-ಚಿಕ್ಕಬಾಂದ್ರ-ಬೆಸೂರು ರಸ್ತೆ 8 ಕಿ.ಮೀ. ನೆರುಗಳಲೆ-ಮೋರಿಕಲ್ಲು-ಬಸವನಹಳ್ಳಿ-ಹಿತ್ತಲಮಕ್ಕಿ-ಅಬ್ಬೂರುಕಟ್ಟೆ-ತಣ್ಣೀರುಹಳ್ಳಿ-ವಾಲಗುಂದ-ದೊಡ್ಡಮಳ್ತೆ ರಸ್ತೆ 7.30 ಕಿ.ಮೀ. ಬಿ.ಟಿ.ಕಟ್ಟೆ-ಬಸವನಕೊಪ್ಪ-ಹನ್ಸೆ-ಸುಂಟಿ-ಕೊರಳಲಲ್ಲಿ-ಕೊಗೆಕೊಡಿ ರಸ್ತೆ 10 ಕಿ.ಮೀ., ಕೆದಕ್ಕಲ್-ಹೆರೂರು-ಭೂತನಕಾಡು-ಕಂಬಿಬಾಣೆ-ಹೊಸತೋಟ-ತಳ್ಳೂರು ರಸ್ತೆ 14.50 ಕಿ.ಮೀ., ಕೆದಕ್ಕಲ್-ಹಾಲೇರಿ-ಕಾಂಡನಕೊಲ್ಲಿ ರಸ್ತೆ 7 ಕಿ.ಮೀ., ಹೊಸತೋಟ-ಗರಗಂದೂರು-ಹರದೂರು ರಸ್ತೆ 7 ಕಿ.ಮೀ., ಗುಂಡುಕುಟ್ಟಿ-ಕಲ್ಲೂರು-ನಾಕೂರು-ಹೆರೂರು-ಬಸವನಹಳ್ಳಿ ರಸ್ತೆ 13 ಕಿ.ಮೀ. ಮತ್ತು ಮಾತನಹಳ್ಳಿ-ಕಲ್ಕಂದೂರು ರಸ್ತೆ 7 ಕಿ.ಮೀ. ಒಟ್ಟು 106.
ಮೂರು ತಾಲ್ಲೂಕಿನ ಒಟ್ಟು 355.65 ಕಿ.ಮೀ. ರಸ್ತೆಗಳನ್ನು ಗ್ರಾಮೀಣ ರಸ್ತೆಯಿಂದ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಿದ ರಸ್ತೆಗಳ ವಿವರ:-ಮಡಿಕೇರಿ ತಾಲ್ಲೂಕಿನ ಮಡಿಕೇರಿ-ಭಾಗಮಂಡಲ-ತಣ್ಣಿಮಾನಿ-ಕರಿಕೆ 63 ಕಿ.ಮೀ. ಸೋಮವಾರಪೇಟೆ ತಾಲ್ಲೂಕಿನ ಗೋಪಾಲಪುರ-ಬಾಣಾವಾರ-ಹೆಬ್ಬಾಲೆ ರಸ್ತೆ 24.40 ಕಿ.ಮೀ. ಒಟ್ಟು 88 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.