ನಗರಸಭೆಯಿಂದ ಗಾಂಧಿ ಮೈದಾನದಲ್ಲಿ ಸ್ವಚ್ಛತಾ ಕಾರ್ಯ

October 1, 2020

ಮಡಿಕೇರಿ ಅ.01 : ನಗರದ ಗಾಂಧಿ ಮೈದಾನದಲ್ಲಿರುವ ಗಾಂಧಿ ಮಂಟಪದಲ್ಲಿ ಬುಧವಾರ ಮತ್ತು ಗುರುವಾರ ನಗರಸಭೆ ವತಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು. ಪೌರಾಯುಕ್ತರಾದ ರಾಮದಾಸ್ ಅವರು ಗುರುವಾರ ಗಾಂಧಿ ಮಂಟಪಕ್ಕೆ ತೆರಳಿ ಪರಿಶೀಲಿಸಿದರು. ಸ್ವಚ್ಚತಾ ವಿಭಾಗದ ಓಬಳಿ ಇತರರು ಇದ್ದರು.